ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಜ.14ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…DSC02021

*ನಳಿನಿ ವಿಠಲ ಆಳ್ವ ಗರೋಡಿ ಮನೆ ಕುಂಪಣ ಮಜಲು ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ.

*ಶಶಿಕಾಂತ ಶೆಟ್ಟಿಗಾರ್ ನಾಪಾಡಿ ಹೌಸ್ ತೆಂಕ ಮಿಜಾರು ಅಶ್ವತ್ಥಪುರ.

*ಕೃಷ್ಣ ರಾವ್ ದರ್ಖಾಸು ಮನೆ ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ.

*ರತ್ನಾಕರ ಶೆಟ್ಟಿ ಮಿಜಾರು ‘ಪೂಜಾ’ ಸುಭಾಸ್ ನಗರ ಪಾಂಡೇಶ್ವರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.

*ಮಾಡಾವು ಕಟ್ಟೆ ಶ್ರೀ ಅಯ್ಯಪ್ಪ ಭಕ್ತ ವೃಂದ ಮಾಡಾವು ವಯಾ ಕುಂಬ್ರ ಪುತ್ತೂರು.

*ರಘುನಾಥ ರೈ ಮತ್ತು ಹತ್ತು ಸಮಸ್ತರು ಕಳೆಂಜ ವಯಾ ಬೆಳ್ಳಾರೆ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *