ಜ.11ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.11ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ವಾಸುದೇವ ಆಸ್ರಣ್ಣ ಆನುವಂಶಿಕ ಮೊಕ್ತೇಸರರು ಮತ್ತು ಅರ್ಚಕರು ಶ್ರೀ ಕ್ಷೇತ್ರ ಕಟೀಲು – ಗಿಡಿಗೆರೆ ಶ್ರೀ ನಿಕೇತನದಲ್ಲಿ.
- *ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನ ಏಳಿಂಜೆ.
- *ದೊಂಬ ಸಾಲಿಯಾನ್ ದೊಡ್ಡಮನೆ ದೇನೊಟ್ಟು ತೋಕೂರು ಹಳೆಯಂಗಡಿ.
- *ರಾಘವ (ರಾಮ ಕೇಟರರ್ಸ್) ಕುಂಟಲ್ಗುಡ್ಡೆ ಬಜಾಲ್ ಕಾವುಬೈಲು ದೇವಸ್ಥಾನದ ಬಳಿ.
- *ವಾಸುದೇವ ಆರ್. ಕೊಟ್ಟಾರಿ ಮತ್ತು ಕುಟುಂಬಿಕರು ‘ರಾಮಕೃಪಾ’ ಕರ್ಮಾರ್ ಪಡೀಲ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ರಾಮಚಂದ್ರ ಆಚಾರ್ಯ ದಂಡೆಮಾರ್ ಬೋಳಂತೂರು ಬಂಟ್ವಾಳ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.