ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.19ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ದಿನಕರ ಪಕ್ಕಳ ‘ಶ್ರೀ ಸನ್ನಿಧಿಗುತ್ತು’ ವಾಮದಪದವು.
- *ಮಹಿಳಾ ಹತ್ತು ಸಮಸ್ತರು ಶ್ರೀ ಸಿದ್ಧಿ ವಿನಾಯಕ ರಂಗ ಮಂದಿರದ ಬಳಿ ಕಣ್ಣೂರು ವಯಾ ಪಡೀಲು.
- *ಶಂಕರ ಶೆಟ್ಟಿ ಸೊರ್ಕಳಗುತ್ತು ಐಕಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಶ್ರೀ ಲಕ್ಷ್ಮೀಜನಾರ್ಧನ ಮಹಾಗಣಪತಿ ದೇವಸ್ಥಾನ ಏಳಿಂಜೆ.
- *ವಾರಿಜ ಶಿವರಾಮ ಶೆಟ್ಟಿ ಮತ್ತು ಮಕ್ಕಳು ‘ವಾರಿಜ ನಿವಾಸ’ ಪಂಚಾಯತ್ ಬಳಿ ನಿಟ್ಟೆ.
- *ಮಲ್ಲಿಕಾ ವಸಂತ ಅಡಪ ಭಂಡಸಾಲೆ ಕೊಂಪದವು.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
