ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.20ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಜಯಲಕ್ಷ್ಮೀ ರತ್ನಾಕರ ಶೆಟ್ಟಿ ‘ಶಬರಿ ನಿವಾಸ’ ಕೋಟ್ಯಾರು ಬಾಳಿಕೆ ಸೂರಿಂಜೆ.
- *ನೀರುಮಾರ್ಗ ಹತ್ತು ಸಮಸ್ತರು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಬಳಿ.
- *ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಮಂಗಳೂರು.
- *ಅನುರಾಧ ಹೆಗ್ಡೆ ಮೊಗರುಗುತ್ತು ಹೌಸ್ ಗಂಜಿಮಠ.
- *ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮಲ್ಪೆ ಉಡುಪಿ.
- *ಶ್ರೀ ದೇವಿ ಬಯಲಾಟ ಸಮಿತಿ ಅನಂತಾಡಿ ಬಂಟ್ರಂಜ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
