ಬಂಟ್ವಾಳ:  ಅರಳ ಗ್ರಾಮದ ಸಂಗಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ತಿಮ್ಮಪ್ಪ ಪೂಜಾರಿ ಇವರ ಪತ್ನಿ ಇಂದಿರಾ ಪೂಜಾರಿ(೮೨) ಇವರು ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರಿಗೆ ಐವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ.24btl-Indira Pujary

By suddi9

Leave a Reply

Your email address will not be published. Required fields are marked *