ಕೈಕಂಬ : ಮಂಗಳೂರು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಗುರುಪುರ ಕೆಂಪುಗುಡ್ಡೆ ನಿವಾಸಿ ಎಂ ಜಿ ಅಬ್ದುಲ್ಲ(೮೩) ಡಿ.30ರಂದು ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.gur-dec-31-m g abdulla

ಮೃತರು ಆರು ಪುತ್ರಿಯರು, ಐವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *