ಪೊಳಲಿ:  ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ ರಾಮಕೃಷ್ಣ ತಪೋವನ, ಪೊಳಲಿಯಲ್ಲಿ ಹೆಣ್ಣು ಮಕ್ಕಳಿಗೆ ಬ್ಯೂಟಿಷಿಯನ್ ತರಬೇತಿ, ಹೊಲಿಗೆ ಮತ್ತು ಮೆಷಿನ್‌ ಎಂಬ್ರಾಡರಿ ತರಬೇತಿ, ಕಂಪ್ಯೂಟರ್ ತರಬೇತಿ ಮುಂತಾದ ಕೋರ್ಸ್ ಗಳು ಲಭ್ಯವಿದೆ. ಆಸಕ್ತಿಯುಳ್ಳವರು ರಾಮಕೃಷ್ಣ ತಪೋವನದ ಕಛೇರಿಯನ್ನು ಅಥವಾ ಈ  ನಂಬರಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಸಂಪರ್ಕಿಸಿ : 9743349799, 9844974206, 8722441939

By suddi9

Leave a Reply

Your email address will not be published. Required fields are marked *