ಕೈಕಂಬ:ಕಮ್ಮಾಜೆ ನಾಗಶ್ರೀ ಮಿತ್ರವೃಂದ (ರಿ) ಇದರ 2021-22ನೇ ಶಾಲಿನ  ಅಧ್ಯಕ್ಷರಾಗಿ  ಪ್ರೀತಮ್ ಕಮ್ಮಾಜೆ ಆಯ್ಕೆಯಾಗಿದ್ದಾರೆ.

6766ed90-1c04-429b-b071-b39ca9814a52ಗೌರವ ಮಾರ್ಗದರ್ಶಕರಾಗಿ ಪೊಳಲಿ ರಾಮಕೃಷ್ಣ ತಪೋವನದ  ಸ್ವಾಮಿ ವಿವೇಕಚೈತನ್ಯಾನಂದ , ಗೌರವಾಧ್ಯಕ್ಷ  ಅನಂತರಾಮ ಹೇರಳ, ಉಪಾಧ್ಯಕ್ಷ ಯಶೋಧರ ಕಮ್ಮಾಜೆ, ಪ್ರ.ಕಾರ್ಯದರ್ಶಿ ಪುಷ್ಪರಾಜ್ ಕಮ್ಮಾಜೆ,ಜೊತೆಕಾರ್ಯದರ್ಶಿ ಧನರಾಜ್ ಕಮ್ಮಾಜೆ,ಕೋಶಾಧಿಕಾರಿ, ಪ್ರಮೋದ್ ಕಮ್ಮಾಜೆ,ಕ್ರೀಡಾಕಾರ್ಯದರ್ಶಿ ಯಜ್ಙೇಶ್ ಕಮ್ಮಾಜೆ,, ಸಂಘಟನಾ ಕಾರ್ಯದರ್ಶಿ ತಿರುಲೇಶ್ ಬೆಳ್ಳೂರು, ರಂಜಿತ್ ಕಮ್ಮಾಜೆ, ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಶ ಕಮ್ಮಾಜೆ, ಯತೀಶ್ ಕಮ್ಮಾಜೆ  ಅಯ್ಕೆ ಮಾಡಲಾಯಿತು.

ನಾಗಶ್ರೀ ಮಾತೃವೃಂದ ಕಮ್ಮಾಜೆ  ಇದರ ಅಧ್ಯಕ್ಷೆಯಾಗಿ ಭಾರತಿ ಕಮ್ಮಾಜೆ, ಉಪಾಧ್ಯಕ್ಷೆ ಸಂಧ್ಯಾ ಧನುಪೂಜೆ, ಪ್ರ.ಕಾರ್ಯದರ್ಶಿ ರಮಿತಾ ಕಮ್ಮಾಜೆ, ಜೊತೆಕಾರ್ಯದರ್ಶಿ ಪುಷ್ಪಲತಾ ಕಮ್ಮಾಜೆ,ಕೋಶಾಧಿಕಾರಿ ಭವ್ಯ ಕಮ್ಮಾಜೆ, ಕಾನೂನು ಸಲಹೆಗಾರರಾಗಿ ತೀರ್ಥ ಕಮ್ಮಾಜೆ  ಇವರನ್ನು  ಅಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *