ಕೈಕಂಬ: ಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ದೇವಿಯ ಬಿಂಬ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಾಂಕೇತಿಕವಾಗಿ ನೆರವೇರಿದ ಮರುದಿನ  ಮಂಗಳವಾರ    ಶ್ರೀ ಕಾವೇಶ್ವರ ದೇವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ ಸಂಜೆ ಕೊಡಮಣಿತ್ತಾಯ ಮತ್ತು ಸತ್ಯದೇವತೆ ಗಳಿಗೆ ನೇಮೋತ್ಸವ ನಡೆಯಿತು .28vp mhammayi

ಬಳಿಕ ಮಹಮ್ಮಾಯಿ ದೇವಿಯ ಮತ್ತು ಮಾಡ್ಲಾಯ ದೈವದ ದರ್ಶನ ಸೇವೆ ನಡೆಯಿತು. ವಾರ್ಷಿಕ ಮಾರಿ ಪೂಜೆಯ ಪ್ರಯುಕ್ತ ಮಾರಿ ಒಡಿಸುವ ( ಮಾರಿ ಗಿಡಪುನು) ಕಾರ್ಯಕ್ರಮ ನಡೆಯಿತು .

28vp kodamanthay nema

28 sathyadevathe 1ಈ ಸಂದರ್ಭದಲ್ಲಿ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ಮತ್ತು ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

28vp sathyadevathe

By suddi9

Leave a Reply

Your email address will not be published. Required fields are marked *