ಪೊಳಲಿ: ರಾಮಕೃಷ್ಣ ತಪೋವನದ ವತಿಯಿಂದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಸಂದರ್ಭದಲ್ಲಿ ಸಾಕ್ಷಿ ಮತ್ತು ಬಳಗದವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಹಕರಿಸಿದ ಕಲಾವಿದ ಎಂ ಆರ್ ಪಿ ಎಲ್ ಚೀಫ್ ಜನರಲ್ ಮ್ಯಾನೆಜರ್ ಚಿರಾಯು ಆಚಾರ್ಯ ಹಾಗೂ ಲತೀಶ್ ,ಸುಮತಿ ಗೀಟರ್, ಢರ್ಬುಕಾ, ಡೋಲಕ್ ನಲ್ಲಿ ಸಹಕರಿಸಿದರು.
