ಪೊಳಲಿ: ರಾಮಕೃಷ್ಣ ತಪೋವನದಲ್ಲಿ  ಪ್ರೌಢ ಶಾಲಾ  ವಿದ್ಯಾರ್ಥಿ ಗಳಿಗೆ  ಸುಮಾರು 250  ಮಕ್ಕಳಿಗೆ  ವಿದ್ಯಾರ್ಥಿ ವೇತನವನ್ನು  ತಪೋವನದ ವತಿಯಿಂದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ನೀಡಿದರು.001

003

0003

 ಮುಖ್ಯ ಅತಿಥಿಯಾಗಿ  ಆಗಮಿಸಿದ  ಎಂ ಆರ್ ಪಿ ಎಲ್ ಚೀಫ್ ಜನರಲ್ ಮ್ಯಾನೆಜರ್ ಚಿರಾಯು ಆಚಾರ್ಯ  ವಿದ್ಯಾರ್ಥಿಗಳನ್ನುದ್ಧೇಶಿಸಿ  ಮಾತನಾಡಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *