ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 33ನೇ ವರ್ಷದ ಬೆನಕ ಮಂಟಪದಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹ ಪ್ರತಿಷ್ಠೆಯು ಸೆ.2ರಂದು ಸೋಮವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ. ವಿವಿಧ ಕಾರ್ಯಕ್ರಮಗಳೋಂದಿಗೆ ಸಂಜೆ 7 ಗಂಟೆಗೆ ಬೆನಕ ಮಂಟಪದಿಂದ ಶೋಭಾಯಾತ್ರಯು ಹೊರಡಲಿದೆ.48f7e315-95b6-48bb-9d96-7d942d3172d8

By suddi9

Leave a Reply

Your email address will not be published. Required fields are marked *