ಕೈಕಂಬ :ಎಡಪದವು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.2ರಂದು ಸೋಮವಾರಬೆಳಗ್ಗೆ ಪ್ರತಿಷ್ಠಾಪಿಸಿ ಸೆ.03ರ ಮಂಗಳವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಎಂದು ರಶ್ಮಿತಾ.ಬಿ.ಸಾಲಿಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. d32a4e2d-e1dd-4044-9199-6a89df902ba2

By suddi9

Leave a Reply

Your email address will not be published. Required fields are marked *