ಕೈಕಂಬ:ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ ಮಂಗಳೂರು ತಾಲೂಕು(ದ.ಕ) ಇದರ 2019ನೇ ಸಾಲಿನ ಮರಾಠಿ ಸಮ್ಮಿಲನವು ಜ.6 ರವಿವಾರ ಸ್ವಾಮಿ ವಿವೇಕನಂದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿರುವುದು. ಮರಾಠಿ ಸ್ವಜಾತಿ ಬಾಂದವರು ಸದ್ರಿ ಸಂಘದ ವ್ಯಾಪ್ತಿಯಲ್ಲಿ ಬರುವ ಹತ್ತು ಗ್ರಾಮಗಳನ್ನು ಒಳಗೊಂಡ ಮರಾಠಿ ಬಾಂದವರ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಮರಾಠಿ ಸಮಾಜ ಬಾಂದವರೆಲ್ಲರೂ ಮರಾಠಿ ಸಮ್ಮಿಲನದಲ್ಲಿ ಪಾಲ್ಗೊಲ್ಲುವರೇ ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ ಇದರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *