ಮಕ್ಕಳ ನೋಬಲ್ ಪ್ರಶಸ್ತಿಗೆ ಮಲಾಲಾ ನಾಮಾಂಕಣ
ಸುದ್ದಿ9: ಪಾಕಿಸ್ತಾನದ ಹೆಣ್ಮಕ್ಕಳ ವಿದ್ಯಾಭ್ಯಾಸ ಹೋರಾಟಗಾತರ್ಿ ಯುಸೂಫ್ಝಾಯಿ ಮಲಾಲಾಳ ಹೆಸರನ್ನು ವಿಶ್ವ ಮಕ್ಕಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಮಕ್ಕಳ ನೋಬಲ್ ಎಂದೇ ಜನಜನಿತವಾಗಿದೆ.malala
ತಾಲಿಬಾನ್ ಪೀಡಿತ ಪ್ರದೇಶಗಳಲ್ಲಿ ಹೆಣ್ಮಕ್ಕಳ ವಿದ್ಯಾಭ್ಯಾಸದಂತ ಅಪಾಯಕಾರಿ ಹೋರಾಟವನ್ನು ಧೈರ್ಯವಾಗಿ ಮುನ್ನಡೆಸಿದ ಕಾರಣಕ್ಕಾಗಿ ಆಕೆಯನ್ನು ಈ ಪ್ರಶಸ್ತಿಗೆ ನಾಮಾಂಕಣ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಶಸ್ತಿ ಓಟದಲ್ಲಿ ಇರುವ ಮತ್ತಿಬ್ಬರು ವ್ಯಕ್ತಿಗಳೆಂದರೆ ಮೈಕ್ರೊಸಾಫ್ಟ್ ಮಾಜಿ ವ್ಯವಸ್ಥಾಪಕ ಜಾನ್ ವುಡ್ ಮತ್ತು ನೇಪಾಳದ ಮಕ್ಕಳ ಹಕ್ಕು ಹೋರಾಟಗಾತರ್ಿ ಇಂದಿರಾ ರನಮಗರ್

By suddi9

Leave a Reply

Your email address will not be published. Required fields are marked *