ಪೆಮರ್ುದೆ ಕನ್ನಿಕಾನಿಲಯದಲ್ಲಿ ನಾಗಬ್ರಹ್ಮಮಂಡಲ ವರ್ಧಂತ್ಯುತ್ಸವ
ಪೆಮರ್ುದೆ ಕನ್ನಿಕಾನಿಲಯ ಶ್ರೀ ಮೂಲ ನಾಗಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮಮಂಡಲ ವೈಭವೋತ್ಸವದ ಪ್ರಥಮ ವರ್ಧಂತ್ಯುತ್ಸವ ನಾನಾ ಧಾಮರ್ಿಕ ,ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಭಾನುವಾರ ಜರುಗಿತು. ಇಲ್ಲಿನ ನಾಗಸನ್ನಿಧಿಯಲ್ಲಿ ಬೆಳಗ್ಗೆ ಪುಣ್ಯಾಹ, ಕಲಶಾಭಿಷೇಕ, ಹೋಮ ನಡೆಯಿತು. ವೇದಮೂತರ್ಿ ಕಕ್ಕುಂಜೆ ನಾಗನಂದ ವಾಸುದೇವ ಆಚಾರ್ಯ ಅವರ ನೇತೃತ್ವದಲ್ಲಿ ಆಶ್ಲೇಷ ಬಲಿ ಸೇವೆ ಹಾಗೂ ನಾಗದರ್ಶನ ಸೇವೆ ಜರುಗಿತು. ಧಾಮರ್ಿಕ ವಿಧಿಗಳು ವೇದಮೂತರ್ಿ ವೈ.ರಾಧಕೃಷ್ಣ ತಂತ್ರಿ ಎಡಪದವು ಅವರ ನೇತೃತ್ವದಲ್ಲಿ ಜರುಗಿತು. ಕನ್ನಿಕಾ ನಿಲಯ ಶ್ರೀ ಮೂಲನಾಗಬ್ರಹ್ಮಸ್ಥಾನ ಕೋಟ್ಯಾನ್ ಕುಟುಂಬಿಕರ ಮ್ರಮುಖರು,ಉತ್ಸವ ಸಂಯೋಜಕರಾದ ಯಾದವ ಕೋಟ್ಯಾನ್ ಕಸ್ತೂರಿ ಯಾದವ್ ಕೊಟ್ಯಾನ್, ಮಕ್ಕಳಾದ ದಿಲೀಪ್, ದಿವ್ಯ,ಹಷರ್ಿತಾ,ಪೆಮರ್ುದೆ ಗ್ರಾ.ಪಂ.ಅಧ್ಯಕ್ಷವ ಸುದೇಶ್ ಪೂಜಾರಿ, ಸದಸ್ಯ ದೀಪಕ್ ಪೆಮರ್ುದೆ, ದೇವದಾಸ ಅಂಚನ್,ಸುಧಾಕರ ಪೂಜಾರಿ ಮುಕ್ಕೊಡಿ, ಸುಕುಮಾರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದpermude 1

2 KANNIKA NILAYA

4 KANNIKA permudeರು.

By suddi9

Leave a Reply

Your email address will not be published. Required fields are marked *