ಕುವೈಟ್: 3 ನೇ ವಾರ್ಷಿಕೋತ್ಸವ ಪ್ರಯುಕ್ತ ಕುವೈಟ್ “ಬಿಲ್ಲವ ಸಂಘ” ವತಿಯಿಂದ ಸೆ. 23 ರಂದು ಸಂಜೆ 6.30 ಕ್ಕೆ ಸರಿಯಾಗಿ ಊರಿನಲ್ಲಿ ಯಶಸ್ವಿ ಪ್ರದರ್ಶನ ತಂಡ ರಾಕೇಶ್ ಶೆಟ್ಟಿ ಬಿ. ಸಿ. ರೋಡ್ ರವರ ‘ದಿನ ದೀತಿಜಿ’ ನಾಟಕ ನಡೆಯಲಿರುವುದು.

img-20160920-wa0017

ಈ ನಾಟಕದಲ್ಲಿ ಅಥಿತಿ ಕಲಾವಿದರಾಗಿ ಮನೋಜ್ ಬಂಗೇರಾ ಸರಂಗಿಪೇಟೆ ಹಾಗೂ ರಾಕೇಶ್ ಶೆಟ್ಟಿ ಬಿ. ಸಿ. ರೋಡ್ ಅಭಿನಯಿಸಲಿದ್ದು, ಮಂಗಳೂರಿನ ಖ್ಯಾತ ‘ಸಂಗೀತ ಮಾಂತ್ರಿಕ’ ‘ನೆಲ್ಲು ಪೆರ್ಮನ್ನೂರು’ ಸಂಗೀತ ನೀಡಲಿದ್ದಾರೆ.

By suddi9

Leave a Reply

Your email address will not be published. Required fields are marked *