ವರ್ಧಂತಿ ಉತ್ಸವ
ವಿಕ ಸುದ್ದಿಲೋಕ ಕೈಕಂಬ
ಶ್ರೀ ರಾಧಕೃಷ್ಣ ಭಜನಾ ಸಂಘ ಕಿನ್ನಿಕಂಬಳ ಇದರ 70ನೇ ವರ್ಷದ ವರ್ಧಂತಿ ಉತ್ಸವವು ರಾಧಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಭಜನೆ, ಗಣಹೋಮ ಹಾಗೂ ಶ್ರೀ ಹರಿನಾಮ ಸಂಕೀರ್ತನೆ ನೇರವೇರಿತು.ಕಾರ್ಯಕ್ರಮದ ಕಾರ್ಯದಶರ್ಿ ಜಿ.ಗೋವರ್ಧನ ಪ್ರಭು, ಅಧ್ಯಕ್ಷ ಎಂ.ನರಸಿಂಗ ರೈ, ಜತೆ ಕಾರ್ಯದಶರ್ಿ ಪ್ರಕಾಶ ಪಿ.ಆಚಾರ್ಯ, ಉಪಾಧ್ಯಕ್ಷ ಕೆ.ಶ್ರೀಧರ ರಾವ್, ಪೂಜಾನಿವರ್ಾಕರು ಜಿ.ವಾಸುದೇವ ಪ್ರಭು, ಕೋಶಾಕಾರಿ ರಾಜೇಂದ್ರ ಕಿನ್ನಿಕಂಬಳ ಉಪಸ್ಥಿತರಿದ್ದರು.

