ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.24ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…images2

  • *ನವಶಕ್ತಿ ಫ್ರೆಂಡ್ಸ್ ಕ್ಲಬ್ ಚಾವಡಿದಡಿ ಪೇಜಾವರ ಪೊರ್ಕೋಡಿ.
  • *ಧನಪಾಲ ಬಿ ಶೆಟ್ಟಿ ಮತ್ತು ಕುಟುಂಬಿಕರು ತಾಳಿಪಾಡಿಗುತ್ತು ವಯಾ ಕಿನ್ನಿಗೋಳಿ.
  • *ಪ್ರಥ್ವೀರ ಅರಿಗ ‘ಜಿನಯಕ್ಷ’ ಕೋಟೆಬಾಗಿಲು ಮೂಡುಬಿದ್ರಿ – ವಾಲ್ಪಾಡಿಗುತ್ತು ವಾಲ್ಪಾಡಿಯಲ್ಲಿ ವಯಾ ಶಿರ್ತಾಡಿ.
  • *ಕೃಷ್ಣಪ್ಪ ಮೂಲ್ಯ ಶಂಭುಗ ಬಂಗುಲೆಮನೆ ಸೂರಿಕುಮೇರು ಮಾಣಿ ಬಂಟ್ವಾಳ.
  • *ಮಿತ್ರ ಬಳಗ ಮುಚ್ಚೂರು ಕಾನ ವಿವೇಕನಗರ ಮುಚ್ಚೂರು.
  • *ಉಪೇಂದ್ರ ಅಚಾರ್ ಕುಂಡೋಲು ಮನೆ ಹಳೆನೇರಂಕಿ ವಯಾ ಉಪ್ಪಿನಂಗಡಿ – ಆಟ ರಾಮಕುಂಜೇಶ್ವರ ದೇವಸ್ಥಾನ ಬಳಿ ರಾಮಕುಂಜ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *