ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಡಿ.31ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…hqdefault

  • *ಅರುಷಿ ಶೆಟ್ಟಿ, ಅರೋಹಿ ಶೆಟ್ಟಿ, ಬಿ.ಆರ್.ಪ್ರಸಾದ್ ಶೆಟ್ಟಿ ‘ದುರ್ಗಾ ಕೃಪಾ’ ಕಲ್ಲಕುಮೇರು ನಿಡ್ಡೋಡಿ.
  • *ವಿನಯ ದೊಡ್ಡಣ್ಣ ಶೆಟ್ಟಿ ಮುಂಡ್ಕೂರು ದೊಡ್ಡಮನೆ.
  • *ಯಾದವ ಕೋಟ್ಯಾನ್ ‘ಕನ್ನಿಕಾ ನಿಲಯ’ ಪೆರ್ಮುದೆ.
  • *ವಿಶ್ವನಾಥ ಶೆಟ್ಟಿ ಅಂಧೇರಿ ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
  • *ಉಗ್ಗೆಮಾರು ದಿ| ದೇಜು ಶೆಟ್ರ ಮತ್ತು ದಿ| ಪುಷ್ಪಾವತಿ ಶೆಡ್ತಿ ಇವರ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ಮಕ್ಕಿ ಹತ್ತು ಸಮಸ್ತರು ಮಕ್ಕಿ ಹೈಸ್ಕೂಲ್ ಬಳಿ ಶಿರ್ತಾಡಿ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *