ಪೊಳಲಿ: GRD WARRIORS ಆಯೋಜಿಸುತ್ತಿರುವ GPL  2019  ಇದರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಸಮವಸ್ತ್ರ  ಹಾಗೂ ಬ್ಯಾಟ್ ವಿತರಣಾ ಕಾರ್ಯಕ್ರಮವು ಪುಂಚಮೆಯ ಶ್ರೀಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ   ಆಯೋಜಕರಾದಂತಹ ಮಜೀದ್ ಪಲ್ಲಿಪಾಡಿ GRD WARRIORS ತಂಡದ ಮಾಲಕರಾದಂತಹ ಪ್ರಸಾದ್ ಗರೋಡಿ ವಿರಾಟ್ ಫ್ರೆಂಡ್ಸ್ ಮಾಲಕರಾದಂತಹ ಲಕ್ಸ್ಮೀಶ್ ಪಲ್ಲಿಪಾಡಿ
ಮುಸ್ತಫಾ ಪಲ್ಲಿಪಾಡಿ, ಸೂರ್ಯಕಾಂತ್ ಶೆಟ್ಟಿ ಪಲ್ಲಿಪಾಡಿ,ಅನ್ವರ್ ಪಲ್ಲಿಪಾಡಿ ,ಹನೀಫ್ ಪಲ್ಲಿಪಾಡಿ ಹಾಗೂ ಎಲ್ಲಾ ತಂಡದ ಸದಸ್ಯರು ಭಾಗವಹಿಸಿದ್ದರು
IMG-20190121-WA0022
IMG-20190121-WA0019
IMG-20190121-WA0019IMG-20190121-WA0021

By suddi9

Leave a Reply

Your email address will not be published. Required fields are marked *