ವಿಟ್ಲ ನವಜೀವನ ಸಮಿತಿ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ಯೋಜನಾ ಕಛೇರಿ ವ್ಯಾಪ್ತಿಯ 20 ಮಂದಿ ನವಜೀವನ ಸಮಿತಿ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ…
ಕ್ವಾರಂಟೈನ್ ಕೇಂದ್ರಕ್ಕೆ ಶಾಸಕರ ಭೇಟಿ,ವ್ಯವಸ್ಥೆಯ ಪರಿಶೀಲನೆ
ಬಂಟ್ವಾಳ : ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶುಕ್ರವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.ಈ ಸಂದರ್ಭ ಕ್ವಾರಂಟೈನ್ ನಲ್ಲಿರುವವರ…
ಬಂಟ್ವಾಳದಲ್ಲಿ ಪ್ರತಿಭಟನೆ : 30 ಮಂದಿ ವಿರುದ್ದ ಕೇಸ್
ಬಂಟ್ವಾಳ: ಬಂಟ್ವಾಳ ಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ ಗುರುವಾರ ಗುಂಪು ಸೇರಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಇಲ್ಲಿನ 30ಕ್ಕೂ ಅಧಿಕ ಮಂದಿಯ ವಿರುದ್ದ ಬಂಟ್ವಾಳನಗರ ಠಾಣೆಯಲ್ಲಿ ಶುಕ್ರವಾರ…
ಗೋಹತ್ಯೆ ನಡೆಸುವವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಒತ್ತಾಯ ಮಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ
ಬಂಟ್ವಾಳ: ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಕಳವು ನಡೆಸಿ ಹತ್ಯೆ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ ಈ ಬಗ್ಗೆ ತನಿಖೆ ನಡೆಸಿ ಅಂತಹವರ ಮೇಲೆ…
ರೊ!ಪ್ರಕಾಶ್ ಕಾರಂತ್ ಜಿಲ್ಲಾ ರಾಜ್ಯಪಾಲರಾಗಿ ಆಯ್ಕೆ
ಬಂಟ್ವಾಳ: ರೋಟರಿ ಜಿಲ್ಲೆ 3181ರ 2022-23ರ ಜಿಲ್ಲಾ ರಾಜ್ಯಪಾಲರಾಗಿ ರೊ!ಪ್ರಕಾಶ್ ಕಾರಂತ್ ಆಯ್ಕೆಯಾಗಿದ್ದಾರೆ. ಇವರು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷರೂ ಆಗಿ ಸಮಾಜ ಸೇವೆ ಸಲ್ಲಿಸಿದ್ದಾರೆ ಇದೀಗ ರೋಟರಿ…
ಗುರುಪುರದಲ್ಲಿ ನಾಲ್ಕು ಬಗೆಯ ಗೋಲಿ ಸೋಡಾ
ಕೈಕಂಬ:ಹಲವಾರು ವರ್ಷಗಳ ಹಿಂದೆ ಪ್ರಚಲಿತ ಗೋಲಿ ಸೋಡಾ ಈಗ ಅಪೂರ್ವವೆಂಬಂತೆ ಒಂದೆರಡು ಕಡೆಗಳಲ್ಲಿ ಕುಡಿಯಲು ಸಿಗುತ್ತದೆ. ಯುವ ಪೀಳಿಗೆಗೆ ಗೋಲಿ ಸೋಡಾದ ಬಗ್ಗೆ ಏನೇನೂ ಗೊತ್ತಿಲ್ಲ. ಅದೇನೇ…
ಬೆಂಜನಪದವು ಹಾಗೂ ಕಳ್ಳಿಗೆಯ 400 ಮನೆಗಳಿಗೆ ಕಿಟ್ ವಿತರಣೆ
ಬಂಟ್ವಾಳ: ವಿಧಾನ ಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಜನಪದವು ಹಾಗೂ ಕಳ್ಳಿಗೆಯ 400 ಮನೆಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ…
ವಾರಸುದಾರರು ಇಲ್ಲದ ಮೂರು ಶವಗಳ ಅಂತ್ಯಸಂಸ್ಕಾರ.
ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ವಾರಸುದಾರರು ಇಲ್ಲದ ಶವಗಳ ಅಂತ್ಯಸಂಸ್ಕಾರನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಇವರು…
ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ನೆರವು
ಶ್ರೀನಿವಾಸಪುರ: ಹಾಲು ಉತ್ಪಾದಕರು ಸ್ವಚ್ಛವಾದ ಹಾಲು ಪೂರೈಸಬೇಕು. ಹಾಗೆ ಪೂರೈಸಿದ ಪ್ರತಿ ಲೀಟರ್ ಹಾಲಿಗೆ 10 ಪೈಸೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್…
ಕೋವಿಡ್-19 ಜಾಗೃತಿ-ಮಣಿಪಾಲ್ ಆಸ್ಪತ್ರೆಯಿಂದ ಅಂತರ್ಜಾಲ ಸಮ್ಮೇಳನ ಪತ್ರಿಕೆಗಳಿಂದ ಸೋಂಕು ಹರಡುವಿಕೆಗೆ ಆಧಾರವಿಲ್ಲ-ಡಾ.ಸುನೀಲ್ ಕಾರಂತ್
ಕೋಲಾರ: ಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ಆಧಾರಗಳಿಲ್ಲ, ಏಕೆಂದರೆ ವೈರಸ್ ಪತ್ರಿಕೆಗಳ ಮೇಲೆ ಕೇವಲ 15 ರಿಂದ 20 ನಿಮಿಷ ಜೀವಂತವಾಗಿರುತ್ತದೆ ಎಂದು ಬೆಂಗಳೂರಿನ…
ಸಚಿವ ಮಾಧುಸ್ವಾಮಿಯವರನ್ನು ಸಂಪುಟದಿಂದ ಕೈಬಿಡಲು ರೈತ ಸಂಘದ ಒತ್ತಾಯ
ಕೋಲಾರ : ಕಾನೂನು ಅರಿವಿಲ್ಲದ ಕಾನೂನು ಸಚಿವ ಮಾಧುಸ್ವಾಮಿ. ತಪ್ಪೊಪ್ಪಿಕೊಂಡ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ತಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು…
ಬಿಜೆಪಿ ಉಪಾಧ್ಯಕ್ಷರಾಗಿ ಎರ್ಮಾಳು ಹರೀಶ್ ಶೆಟ್ಟಿ
ಮುಂಬಯಿ:ಇತ್ತೀಚೆಗೆ ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಸಮಾಜ ಸೇವಕ, ಹೋಟೇಲು ಉದ್ಯಮಿ ಎರ್ಮಾಳು ಹರೀಶ್ ಶೆಟ್ಟಿಯವರನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಪರವಾಗಿ ಅಭಿನಂದಿಸಲಾಯಿತು. ಅಶೋಷಿಯೇಶನಿನ ಬೊರಿವಲಿ…
ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಕೌಂಟರ್ ತೆರೆದಿದೆ.
ಶ್ರೀನಿವಾಸಪುರ: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಮೇ.20 ರಿಂದ 22ರ ವರೆಗೆ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಹೊಸ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು…
ಬಿಲ್ಲು ಮನ್ನಾಕ್ಕೆ ಕಾಂಗ್ರೆಸ್ ಮನವಿ
ಬಂಟ್ವಾಳ : ಸೀಲ್ಡೌನ್ನಿಂದಾಗಿ ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ಸುಮಾರು ೧೨೦ ಮನೆಗಳ ನಿವಾಸಿಗಳ ಬದುಕು ಸಂಕಷ್ಟಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳ ಮನೆ ತೆರಿಗೆ, ವಿದ್ಯುತ್…
