ಒಡಿಯೂರು ಶ್ರೀಗಳ ಜನ್ಮಷಷ್ಟ್ಯಾಬ್ದಿ : ಬಿ.ಸಿ.ರೋಡಿನಲ್ಲಿ ಸಮಾಲೋಚನಾ ಸಭೆ

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯ ಜನ್ಮಷಷ್ಟ್ಯಾಬ್ದಿ ಸಂಭ್ರಮದ ಹಿನ್ನಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಹೋಬಳಿಯನ್ನು ಒಳಗೊಂಡ ಬಂಟ್ವಾಳ ವಲಯ ಸಮಿತಿಯ ಪೂರ್ವಭಾವಿ…

ನ.೨೭ರಂದು ಪೊಳಲಿ ನೂತನ ಕೊಠಡಿಗಳ ಉದ್ಘಾಟನೆ

ಕೈಕಂಬ:ಪೊಳಲಿ ಸರಕಾರಿ ಪ್ರೌಢ ಶಾಲೆಯ ಎಂ.ಆರ್.ಪಿ.ಎಲ್‌ನ ಸಿ.ಎಸ್.ಆರ್ ನಿಧಿಯಿಂದ ನಿರ್ಮಾಣಗೊಂಡ ನೂತನ ಕೊಠಡಿಗಳ ಉದ್ಘಾಟನೆಯು ನ.೨೭ರಂದು ಶುಕ್ರವಾರ ಬೆಳಗ್ಗೆ ೯.ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಕಡಂದಲೆ: ಹೊಳೆಯಲ್ಲಿ ಮುಳುಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ

ಮೂಡುಬಿದಿರೆ: ಕಂಡದಲೆ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಮದುವೆಗೆ ಬಂದಿದ್ದ ಮೂವರು ಯುವಕರು ಹಾಗೂ ಓರ್ವ ಯುವತಿ ಮಂಗಳವಾರ ಸಾಯಂಕಾಲ ನೀರುಪಾಲಾಗಿದ್ದು, ಆ ದಿನವೇ ಇಬ್ಬರ ಶವವು ಹೊಳೆಯಲ್ಲಿ…

ಮೂಡುಬಿದಿರೆ: ವರ್ಧಮಾನ ಸಾಹಿತ್ಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ವರ್ಧಮಾನ ಪ್ರಶಸ್ತಿ ಪೀಠ ಮೂಡುಬಿದಿರೆ ಇದರ ನಲುವತ್ತನೇ ವರುಷದ (2019ರ ಸಾಲಿನ) ವರ್ಧಮಾನ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ಸಮಾಜಮಂದಿರದಲ್ಲಿ ನಡೆಯಿತು.ಬೆಳಗಾವಿಯ ಡಾ.ಬಾಳಾಸಾಹೇಬ ಲೋಕಾಪುರ…

ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಗ್ರಾಮೀಣ ಭಾರತ ಬಂದ್‌ಗೆ ಬೆಂಬಲ

ಶ್ರೀನಿವಾಸಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನ.26ರಂದು…

ನಿತ್ಯಾನಂದ ಮಂದಿರದಲ್ಲಿ 59 ನೇ ವಾರ್ಷಿಕೋತ್ಸವ ಸಂಪನ್ನ.

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠದಲ್ಲಿ 59 ವರ್ಷದ ವಾರ್ಷಿಕೋತ್ಸವವು ನ. 23, 24, ರಂದು ಸಂಪನ್ನಗೊಂಡಿತು ಗಣಹೋಮ,…

ಬಿ.ಸಿ.ರೋಡು: ಎಲ್ಲೈಸಿ ಪ್ರತಿನಿಧಿಗಳ ವಾರ್ಷಿಕೋತ್ಸವ, ಸಾಧಕ ಪ್ರತಿನಿಧಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಬಂಟ್ವಾಳ:ದೇಶದಲ್ಲಿ ಜೀವ ವಿಮೆ ಮೂಲಕ ನಾಗರಿಕರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ಕೇಂದ್ರ ಸಕರ್ಾರ ಕೈಗೊಳ್ಳುವ ವಿವಿಧ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳಿಗೆ ಆಥರ್ಿಕ ನೆರವು ನೀಡುತ್ತಿರುವ…

ಕಡಂದಲೆ: ನೀರುಪಾಲದ ನಾಲ್ವರಲ್ಲಿ ಇಬ್ಬರ ಮೃತದೇಹ ಪತ್ತೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ತುಲೆಮುಗೇರ್ನಲ್ಲಿ ನೀರುಪಾಲದ ನಾಲ್ವರಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹರ್ಷಿತಾ ಹಾಗೂ ಡಿಪ್ಲೊಮಾ ವಿದ್ಯಾರ್ಥಿ,…

ಮೂಡುಬಿದಿರೆ: ನದಿಯಲ್ಲಿ ಮುಳುಗಿ ನಾಲ್ವರು ಸಾವು

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ‌.ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ…

ಶ್ರೀಕ್ಷೇತ್ರ ಪೊಳಲಿಗೆ ಮುಜರಾಯಿ ಸಚಿವರ ಭೇಟಿ: ಮುಂದಿನ ಅಭಿವೃದ್ದಿ ಕಾರ್ಯದ ಚರ್ಚೆ

ಬಂಟ್ವಾಳ: ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ,ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಭೇಟಿ ನೀಡಿದರು‌. ಈ ಸಂದರ್ಭ ಬಂಟ್ವಾಳ ಶಾಸಕರಾದ…

ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ವಾರ್ಷಿಕ ಮಹಾಸಭೆ

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ.ಇದರ ವಾರ್ಷಿಕ ಮಹಾಸಭೆ ನ.24 ರಂದು ಮಂಗಳವಾರ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಹಾಸಭೆಯ…

ಪ್ರತಿಗ್ರಾಮದ ಕುಂದುಕೊರತೆ ನಿವಾರಿಸಲು ಪ್ರಯತ್ನ :ಶಾಸಕ ನಾಯಕ್

ಬಂಟ್ವಾಳ: ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದುಕೊರತೆಗಳನ್ನು ನಿವಾರಿಸಲು ಶಾಸಕನಾಗಿ ನನ್ನ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.ಸೋಮವಾರ ಸಂಜೆ ನರಿಕೊಂಬು…

ಶ್ರೀಶ ಎಳ್ಳಾರೆ ನಿರ್ದೇಶನದ ಪ್ರಾರಬ್ಧ ಕಿರುಚಿತ್ರ ಬಿಡುಗಡೆ

ಕಾರ್ಕಳ:ಶ್ರೀಶ ಎಳ್ಳಾರೆ ನಿರ್ದೇಶನದ ಪ್ರಾರಬ್ಧ ಕಿರುಚಿತ್ರವನ್ನು ನವರಸನಾಯಕ ಭೋಜರಾಜ್ ವಾಮಂಜೂರ್ ಅವರು ಕದ್ರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರದ ಸಹ ನಿರ್ದೇಶಕ ಶ್ರುತಿನ್ ಶೆಟ್ಟಿ,ಅಭಿಲಾಷ್ ಪೂಜಾರಿ,ಸಂದೀಪ್…