ಬಂಟ್ವಾಳ ವಲಯ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದುಕಂದ ಫೋಟೋಸ್ಪರ್ದೆಯ ಫಲಿತಾಂಶ ಪ್ರಕಟ

ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಮಕ್ಕಳ ದಿನಾಚರಣೆ ಪ್ರಯುಕ್ತ ಅಯೋಜಿಸಲಾದ ಮುದ್ದುಕಂದ ಫೋಟೋಸ್ಪರ್ದೆಯ ಫಲಿತಾಂಶ ಪ್ರಕಟವಾಗಿದ್ದು ಪ್ರಥಮ…

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಪುತ್ತೂರು : ಪ್ರಕೃತಿಯು ನಮಗೆ ನೀಡಿರುವ ಕೊಡುಗೆಗಳನ್ನು ವಿಕೃತಿ ಗೊಳಿಸದೆ ಉಳಿಸುವುದು ಎಲ್ಲರ ಕರ್ತವ್ಯ. ಪರಿಸರದ ಉಳಿವಿನಲ್ಲಿ ನಮ್ಮೆಲ್ಲರ ಹಿತ ಅಡಗಿದೆ. ಋತುಮಾನಕ್ಕೆ ಅನುಸಾರವಾಗಿ ನಾವು ಆಚರಿಸುವ…

ಪಂಜಿಕಲ್ಲು ವಲಯ ಕಾಂಗ್ರೆಸ್ ನೂತನ ಅಧ್ಯಕ್ಷರನ್ನಾಗಿ ದೇವಪ್ಪ ಕುಲಾಲ್‌ ಅವಿರೋಧವಾಗಿ ಆಯ್ಕೆ

ಬಂಟ್ವಾಳ: ಪಂಜಿಕಲ್ಲು ವಲಯ ಕಾಂಗ್ರೆಸ್ ಇದರ ನೂತನ ಅಧ್ಯಕ್ಷರನ್ನಾಗಿ ದೇವಪ್ಪ ಕುಲಾಲ್‌ ಪಂಜಿಕಲ್ಲು ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ರಾಯಿ: ಅಂಚೆಯಣ್ಣಗೆ ಸನ್ಮಾನ

ಬಂಟ್ವಾಳ: ಲೊರೆಟ್ಟೋಹಿಲ್ಸ್ ರೋಟರಿ ಕ್ಲಬ್ ವತಿಯಿಂದ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಯಿ ಅಂಚೆಯಣ್ಣ ರಮೇಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.…

ಬಂಟ್ವಾಳ: ರಿಧನ್ಯಗೆ ಬೆಳ್ಳಿ ಪದಕ

ಬಂಟ್ವಾಳ: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್…

ಟ್ರೀ ಬೈಕ್ ಆವಿಷ್ಕಾರಕ್ಕೆ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಗೌರವ ಪಡೆದ ಗಣಪತಿ ಭಟ್

ಬಂಟ್ವಾಳ: ವಿಜಯ ಕರ್ನಾಟಕದ ರಾಜ್ಯಮಟ್ಟದ ಸೂಪರ್ ಸ್ಟಾರ್ ರೈತ ಪುರಸ್ಕಾರ ಪಡೆದ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಕೃಷಿ…

ಪುಂಜಾಲಕಟ್ಟೆ: ಕೆಸರ್‌ಡ್ ಒಂಜಿ ದಿನ ಆಟೋಟ ಸ್ಪರ್ಧೆ

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ ಇವರ ನೇತೃತ್ವದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪಿಲಾತಬೆಟ್ಟು ಮತ್ತು ಕುಕ್ಕಳ ಒಕ್ಕೂಟ ಹಾಗೂ ಶ್ರೀ…

ಕ್ಯಾಟರಿಂಗ್ ಪಿಕ್ ಅಪ್ ವಾಹನ ಅಪಘಾತ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

ಬಂಟ್ವಾಳ : ಕ್ಯಾಟರಿಂಗ್ ಆಹಾರ ಸಾಗಾಟದ ಪಿಕ್ ಅಪ್ ವಾಹನವೊಂದರ ವೀಲ್ ಎಂಡ್ ತುಂಡಾದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ…

ಆಳ್ವಾಸ್ ದೀಪಾವಳಿ 2021-ಸಾಂಸ್ಕೃತಿಕ ವೈಭವ

ಮೂಡುಬಿದಿರೆ: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಸಾಯಂಕಾಲ ಪುತ್ತಿಗೆ ವಿವೇಕಾನಂದನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಿತು. ತುಳುನಾಡಿನ ಸಮಪ್ರದಾಯದಂತೆ ಬಲೀಂದ್ರ ಪೂಜೆ, ಗೋ…

ಭತ್ತದ ಕೃಷಿ ಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ -ಡಾ.ರಾಜೇಂದ್ರ ಕೆ.ವಿ. ಪತ್ರಕರ್ತರಿಂದ ಭತ್ತದ ಪೈರು ಕೊಯ್ಲು ಮಿತ್ತಳಿಕೆ.

ಬಂಟ್ವಾಳ : ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಭತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ…

ಸಂಗಬೆಟ್ಟು ಗ್ರಾಮ‌ಪಂಚಾಯತ್ Clean India ಹಾಗೂ Dus ka Du swchha Har Dum ಕಾರ್ಯಕ್ರಮ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಾಹಸ್ ಸಂಸ್ಥೆ ಬೆಂಗಳೂರು ಹಾಗೂ ಸಂಗಬೆಟ್ಟು ಗ್ರಾಮ‌ಪಂಚಾಯತ್ ವತಿಯಿಂದ Clean India ಹಾಗೂ Dus…