ಮಂಗಳೂರಿನಲ್ಲಿ “ಸವರ್ಣದೀರ್ಘಸಂಧಿ”

ಮಂಗಳೂರು: ತುಳು ಸಿನಿಮಾ ’ಚಾಲಿಪೋಲಿಲು’ ಖ್ಯಾತಿಯ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ನಟಿಸಿರುವ “ಸವರ್ಣದೀರ್ಘಸಂಧಿ” ಸಿನಿಮಾದಲ್ಲಿ ಹಿರಿಯ ನಟಿ ವಿನಯಪ್ರಸಾದ್ ಅವರ ಸಹೋದರನ ಮಗಳು ಕೃಷ್ಣಾ ಮೊದಲ…

ಪುದು ಪಂಚಾಯತ್ : ಅಧಿಕಾರಿಗಳ ಗೈರು ಕೆಡಿಪಿ ಸಭೆ ಮೊಟಕು

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ನಡೆದ ಗ್ರಾಮಮಟ್ಟದ ಪ್ರಗತಿಪರಿಶೀಲನಾ ಸಭೆ(ಕೆಡಿಪಿ)ಗೆ ಅಧಿಕಾರಿಗಳು ಗೈರು ಹಾಜರಾದ ಕಾರಣದಿಂದ ಸಭೆ ಆರ್ಧದಲ್ಲೆ ಮೊಟಕುಗೊಂಡಿತು‌. ಪುದು ಗ್ರಾಪಂ ಅಧ್ಯಕ್ಷ…

ಕಳವು ಪ್ರಕರಣ: ಆರೋಪಿ ಸೆರೆ

ಬಂಟ್ವಾಳ: ಬಿ.ಸಿ.ರೋಡಿನ ನಂದಿನಿ ಮಿಲ್ಕ್ ಪಾಯಿಂಟ್ ನಲ್ಲಿ ನಡೆದಿದೆಯೆನ್ನಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಟ್ವಾಳ ಅಪರಾಧ ವಿಭಾಗದ ಪೋಲೀಸರು ಬಂಧಿಸಿದ್ದಾರೆ.ಪುತ್ತೂರು ಸಾಲುಮರ ನಿವಾಸಿ ಯೂಸೂಪ್ ಅವರ…

ಬಿ.ಸಿ ರೋಡ್ ನಗರದ ಸುಂದರಿಕರಣ ಯೋಜನೆಗೆ ಶಿಲಾನ್ಯಾಸ ಪ್ರಮುಖ ಕಾರ್ಯಕರ್ತರ ಸಭೆ

ಬಂಟ್ವಾಳ: ರಾಜೇಶ್ ನಾಯ್ಕ್ ಅವರ ಮಹಾತ್ವಾಕಾಂಕ್ಷೆಯ ಬಿ.ಸಿ ರೋಡ್ ನಗರದ ಸುಂದರಿಕರಣ ಯೋಜನೆಗೆ ಶಿಲಾನ್ಯಾಸ ಅ. 21 ಸೋಮವಾರ ಬೆಳಿಗ್ಗೆ 10-00ಗಂಟೆಗೆ ನಡೆಯಲಿದ್ದು ಕಂದಾಯ ಸಚಿವರಾದ ಆರ್.ಅಶೋಕ್,ದ.ಕ…

ಸಿಪಿಐಎಂ ಗುರುಪುರ ವಲಯ ಸಮಿತಿ ವತಿಯಿಂದ `ಸಾರ್ವಜನಿಕ ಸಭೆ’

ಕೈಕಂಬ : ದೇಶದಲ್ಲಿ ಈಗ ಹೆಚ್ಚಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟ ಪರಿಸ್ಥಿತಿ ವಿರುದ್ಧ ಎಡಪಕ್ಷಗಳ ಅಖಿಲ ಭಾರತ ಪ್ರತಿಭಟನಾರ್ಥವಾಗಿ ಸಿಪಿಐಎಂ ಗುರುಪುರ ವಲಯ ಸಮಿತಿ…

ನರೇಗಾದಲ್ಲಿ ವಿವಿಧೆಡೆ ರೇಷ್ಮೆ ಕೃಷಿ ಚಟುವಟಿಕೆಗಳ ವೀಕ್ಷಣೆ

ಕೋಲಾರ: ಜಿಲ್ಲೆಯ ರೇಷ್ಮೆ ಇಲಾಖೆ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ ನಂ1 ಆಗಿದ್ದು, ಕೇಂದ್ರ ಸರ್ಕಾರ ಅ.21 ರಂದು ದೆಹಲಿಯಲ್ಲಿ ಈ ಸಾಧನೆಯ ವಿವರ ಮಂಡಿಸಲು ಆಹ್ವಾನ…

ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ

ಶ್ರೀನಿವಾಸಪುರ: ಪಟ್ಟಣದ ಹೊರ ವಲಯದಲ್ಲಿನ ಕಲ್ಲೂರು ಗ್ರಾಮದ ಸಮೀಪ ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಿಸಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಐ.ಎಫ್‌.ಬಿದರಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಈ…

ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಚಿಂತನೆ ಸಾಮಾಜಿಕ ಕ್ಷೇತ್ರದಲ್ಲಿ ಮೈಲುಗಲ್ಲು : ಪ್ರಭಾಕರ ಪ್ರಭು

ಬಂಟ್ವಾಳ: ಕರ್ನಾಟಕ ರಾಜ್ಯದಲ್ಲಿನ ಅತೀ ಹೆಚ್ಚು ಅದಾಯ ತಂದು ಕೊಡುವ ಹಿಂದೂ ಧಾರ್ಮಿಕ ದೇವಸ್ಥಾನಗಳಲ್ಲಿ ಸ್ವಂತ ಅದಾಯ ಅಥವಾ ಸರ್ಕಾರದ ಸಹಾಯ ಧನದ ಮೂಲಕ ಹಿಂದೂ ಸಮಾಜದಲ್ಲಿನ…

ಕೇಂದ್ರ, ರಾಜ್ಯದ ಜನವಿರೋಧಿನೀತಿಯ ವಿರುದ್ದ ಪ್ರತಿಭಟನೆ

ಬಂಟ್ವಾಳ, : ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟಗಳ ವಿರುದ್ಧ ಸಿಪಿಐ ಹಾಗೂ ಸಿಪಿಐಎಂ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಎಡಪಕ್ಷಗಳ ಅಖಿಲ ಭಾರತ…

ಪಂಜಿಕಲ್ಲು ಗ್ರಾಪಂ.ಗೆ ತ್ಯಾಜ್ಯ ವಿಲೇವಾರಿಗೆ ವಾಹನ ಕೊಡುಗೆ

ಬಂಟ್ವಾಳ: ಪೆಟ್ರೋನೆಟ್ ಎಂ,ಎಚ್,ಬಿ ಲಿಮಿಟೆಡ್ ನ ವತಿಯಿಂದ ಬಂಟ್ವಾಳ ತಾ.ನ ಪಂಜಿಕಲ್ಲು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ 2019-20 ನೇ ಸಾಲಿನ ಸಿ,ಎಸ್,ಆರ್ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು…

ವಾಮದಪದವು – ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಬಂಟ್ವಾಳ: ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನೋಭಾವನೆ ಮತ್ತು ಮನಸ್ಥಿತಿಗಳಲ್ಲಿ ಸ್ಥಿತ್ಯಂತರ ಉಂಟಾಗಿದ್ದು ಪೋಷಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕೆಲ ಸಮಯವನ್ನಾದರೂ ಮಕ್ಕಳಿಗೆ ಮೀಸಲಿಡಬೇಕು,ತಾಳ್ಮೆ, ಸಹನೆ, ಕಾಳಜಿಯಿಂದ…

ಕೆಡುಕಿನ ವಿರುದ್ಧ ಒಳಿತಿನ ಜಾಗೃತಿಗೆ ಮೊಹಲ್ಲಾ ಸಶಕ್ತೀಕರಣ ಅಗತ್ಯ: ಖಾಝಿ ತ್ವಾಖಾ ಉಸ್ತಾದ್

ಬಂಟ್ವಾಳ: ಕೆಡುಕಿನ ವಿರುದ್ಧ ಒಳಿತಿನ ಜಾಗೃತಿ ಮೂಡಿಸಿ ಮಾದರಿ ಸಮಾಜ ಕಟ್ಟುವ ಕೆಲಸ ನಡೆಯಬೇಕಿದೆ. ಇದಕ್ಕಾಗಿ ಮೊಹಲ್ಲಾಗಳನ್ನು ಏಕೀಕರಿಸಿ ಇನ್ನಷ್ಟು ಸಶಕ್ತೀಕರಣ ಗೊಳಿಸುವುದು ಕಾಲದ ಬೇಡಿಕೆಯಾಗಿದೆ ಎಂದು…

“ಪಂಚಾಯತ್ ಮಿಲನ -2019”

ದಿನಾಂಕ 13.10.2019 ಆದಿತ್ಯವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವಲಯ ಮಟ್ಟದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಮಾಡಮೆ ಮಿನೇಜಸ್ ನಿವಾಸದಲ್ಲಿಜರುಗಿತು. ಕಾರ್ಯಕ್ರಮವನ್ನು ಮಾಜಿ…