Month: October 2022

ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ದೀಪಾವಳಿ ಪ್ರಯುಕ್ತ ಗಣಹೋಮ ಲಕ್ಷ್ಮೀ ಪೂಜೆ

ಬಂಟ್ವಾಳ: ಮಂಡಲ ಬಿಜೆಪಿ ವತಿಯಿಂದ ಪಕ್ಷದ ಕಛೇರಿಯಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ ಲಕ್ಷ್ಮೀ ಪೂಜೆ ಜರಗಿತು. ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.…

ಸಾಮರಸ್ಯ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ತುಡರ್ ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಅರ್ಚಕರು ದೀಪ ಪ್ರಜ್ವಲಿಸಿದರು. ದೇವಳದ ಅಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಉಪಸ್ಥಿತತರಿದ್ದರು. ಪೊಳಲಿಯಿಂದ ಭಜನೆ ಮತ್ತು ಮಂಗಳ ವಾದ್ಯದೊಂದಿಗೆ ಉಪೇಕ್ಷಿತ…

ಅ. ೩೦ಕ್ಕೆ ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ‘ನವವರ್ಷೋತ್ಸವ’

ಕೈಕಂಬ: ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ(ರಿ) ತಿರುವೈಲು ವಾಮಂಜೂರು ಇದರ ‘ನವವರ್ಷೋತ್ಸವ’ ಅ. ೩೦ರಂದು ನಡೆಯಲಿದೆ. ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ `ರಜತಾದ್ರಿ’ ಸಭಾಭವನದಲ್ಲಿ ಬೆಳಿಗ್ಗೆ ೧೦:೩೦ರಿಂದ…

ಮನಪಾ ತಿರುವೈಲು ೨೦ನೇ ವಾರ್ಡ್ನಲ್ಲಿ ೧೩ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಮತ್ತು ೭ ಕೋಟಿ ರೂ ಜಲಸಿರಿ ಕಾಮಗಾರಿ ಪ್ರಗತಿ

ಕೈಕಂಬ: ಮನಪಾ ತಿರುವೈಲು ೨೦ನೇ ವಾರ್ಡ್ನಲ್ಲಿ ೧೩ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಮತ್ತು ೭ ಕೋಟಿ ರೂ ಜಲಸಿರಿ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಈ ವಾರ್ಡ್ನಲ್ಲಿ…

ಗುರುಪುರ ಬಂಟರ ಮಾತೃ ಸಂಘ : ಸಾಮೂಹಿಕ ಸತ್ಯನಾರಾಯಣ ಪೂಜೆ

ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಮಹಿಳಾ ವಿಭಾಗದ ವತಿಯಿಂದ ಅ. ೨೩ರಂದು ಭಾನುವಾರ ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ…

‘ವೈಟ್‌ಗ್ರೋ ಬಟನ್ ಮಶ್ರೂಮ್ಸ್’ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ವಿರುದ್ಧ ಸ್ಥಳೀಯ ನಿವಾಸಿಗರ ದೂರು

ಕೈಕಂಬ : ವಾಮಂಜೂರಿನ ಆಶ್ರಯನಗರದಲ್ಲಿರುವ ಖಾಸಗಿ ವ್ಯಕ್ತಿಗಳಿಬ್ಬರ ಪಾಲುಗಾರಿಕೆಯ ‘ವೈಟ್‌ಗ್ರೋ ಬಟನ್ ಮಶ್ರೂಮ್ಸ್’ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ವಿರುದ್ಧ ಸ್ಥಳೀಯ ನಿವಾಸಿಗರು ಅ.೨೩ರಂದು ಭಾನುವಾರ ಶಾಸಕ ಡಾ.…

ಬಂಟ್ವಾಳ ತಾಲೂಕು ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಬಂಟ್ವಾಳ: ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಭಾನುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು ಆಚರಿಸಲಾಯಿತು.…

ಪದ್ಮನಾಭ ಪೂಜಾರಿ ನಿಧನ

ಕೈಕಂಬ: ಕರಿಯಂಗಳ ಗ್ರಾಮದ ಸುಲ್ತಾಡಿ ದಿವಂಗತ ಊವಯ್ಯ ಪೂಜಾರಿಯವರ ಪುತ್ರ ಪದ್ಮನಾಭ ಪೂಜಾರಿ(೫೮) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಾಯಿ, ಪತ್ನಿ, ಒರ್ವ…

ರಮೇಶ್ ಶಾಂತಿ ನಿಧನ

ಮೂಡುಬಿದಿರೆ: ಇಲ್ಲಿನ ಅಯ್ಯಪ್ಪ ದೇವಸ್ಥಾನದ ಸ್ಥಾಪಕ, ಗುರುಸ್ವಾಮಿ ರಮೇಶ್ ಶಾಂತಿ(70) ಅ.22ರಂದು ಶನಿವಾರ ನಿಧನರಾದರು.ಅವರು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು…

ಕಳ್ಳತನದ ಆರೋಪ- ವ್ಯಕ್ತಿಗೆ ಮಸಿ ಹಚ್ಚಿ, ತಲೆ ಬೋಳಿಸಿ ಸ್ಥಳೀಯರಿಂದಲೇ ಶಿಕ್ಷೆ

ಲಕ್ನೋ: ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಥಳಿಸಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ.…

ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ – ಬೋನ್‍ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಕಾವಲು

ಮಂಡ್ಯ: ಕೆಆರ್‌ಎಸ್‌ (KRS) ಡ್ಯಾಂ (Dam) ಬಳಿ ಪದೇ ಪದೇ ಚಿರತೆ (Leopard) ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ವಿಶ್ವ ಪ್ರಸಿದ್ಧ ಬೃಂದಾವನಕ್ಕೆ (Brindavana) ಪ್ರವಾಸಿಗರ ನಿರ್ಬಂಧ ಮುಂದುವರಿದಿದೆ. ನಿನ್ನೆ…