ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ದೀಪಾವಳಿ ಪ್ರಯುಕ್ತ ಗಣಹೋಮ ಲಕ್ಷ್ಮೀ ಪೂಜೆ
ಬಂಟ್ವಾಳ: ಮಂಡಲ ಬಿಜೆಪಿ ವತಿಯಿಂದ ಪಕ್ಷದ ಕಛೇರಿಯಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ ಲಕ್ಷ್ಮೀ ಪೂಜೆ ಜರಗಿತು. ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ ಡೊಂಬಯ ಅರಳ ಸುಲೋಚನಾ ಜಿ ಕೆ ಭಟ್ ಮತ್ತು ಗಣೇಶ್ ರೈ ಚಂದ್ರಾವತಿ ಪೊಳಲಿ ಹರ್ಷಿಣಿ ಪುಷ್ಪಾನಂದ ರಮಾನಾಥ ರಾಯಿ ಪುರುಷೋತ್ತಮ ಶೆಟ್ಟಿ ಯಶೋಧರ ಕರ್ಬೆಟ್ಟು ಭಾರತಿ ಚೌಟ ಶೋಭಾ ಶೆಟ್ಟಿ ಗುರುದತ್ತ್ ನಾಯಕ್ ಜನಾರ್ಧನ ಬೊಂಡಾಲ ಸುರೇಶ್ ಕುಲಾಲ್ ವಿಜಯ್ ಆಮ್ಟಾಡಿ ಸುರೇಶ್ ಕೋಟ್ಯಾನ್ ವಿಶ್ವನಾಥ ಚಂಡ್ತಿಮಾರು ರಮೇಶ್ ಕುದ್ರೆಬೆಟ್ಟು ಮನೋಜ್ ಕಳ್ಳಿಗೆ ಆನಂದ ಶಂಭೂರು ಚಿದಾನಂದ ಕಲ್ಲಡ್ಕ ಮೋಹನದಾಸ ಕೊಟ್ಟಾರಿ ಮೋನಪ್ಪ ದೇವಸ್ಯ ಚಿದಾನಂದ ರೈ ದಿನೇಶ್ ಶೆಟ್ಟಿ ದಂಬೆದಾರು ಶಾಂತಪ್ಪ ಪೂಜಾರಿ ಕಿಶೋರು ಶೆಟ್ಟಿ ಪ್ರಣಮ್ ರಾಜ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.



