Month: June 2022

ಮದುವೆಗೆ ಅಡ್ಡಿಯಾಯ್ತು ಕುಜ ದೋಷ – ಮಹಿಳಾ ಪೊಲೀಸ್ ಬಲಿ

ಶಿವಮೊಗ್ಗ: ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತದುರ್ದೈವಿಯನ್ನು ಸುಧಾ ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಕಲ್ಲಾಪುರ…

51ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುರೇಶ್ ಚೌಟ ಮಟ್ಟಿಗುತ್ತು ಹಾಗೂ ಲೀಲಾ ಎಸ್ ಚೌಟ ಜಪ್ಪುಗುಡ್ಡೆಗುತ್ತು ಇವರ 51ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಜೂ.17ರಂದು…

ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯಸಭೆ, ಮಾಹಿತಿ ಶಿಬಿರ, ಸನ್ಮಾನ

ಬಡಗ ಬೆಳ್ಳೂರು :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಜೂ.17ರಂದು ಶುಕ್ರವಾರ ವಾರ್ಷಿಕ ಸಾಮಾನ್ಯಸಭೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ನಡೆಯಿತು.…

ಜಯಶ್ರೀಗೇಟ್ ಚೆನ್ನಮ್ಮ ಕೊಟ್ಟಾರಿ ನಿಧನ

ಮಂಗಳೂರು: ಬಿಕರ್ನಕಟ್ಟೆ ಜಯಶ್ರಿಗೇಟ್ ದಿ. ಕೃಷ್ಣಪ್ಪ ಕೊಟ್ಟಾರಿಯವರ ಧರ್ಮಪತ್ನಿ ಚೆನ್ನಮ್ಮ ಕೊಟ್ಟಾರಿ(85) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು…

ಕಾವಳಪಡೂರು ಸ.ಪ್ರೌ.ಶಾಲೆ ಸೈಬರ್ ಅಪರಾಧ, ಮಕ್ಕಳ ರಕ್ಷಣೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ : ಶಿಕ್ಷಣ ಕೇಂದ್ರಗಳ ಒಕ್ಕೂಟ ದ.ಕ., ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ, ಪಡಿ ಮಂಗಳೂರು, ಚೈಲ್ಡ್ ಲೈನ್ ದ.ಕ. ಮಂಗಳೂರು, ಕಾವಳಪಡೂರು ವಗ್ಗ ಸರಕಾರಿ ಪ.ಪೂ.…

ಹಂಚಿಕಟ್ಟೆ: ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿ

ಬಂಟ್ವಾಳ: ಇಲ್ಲಿನ ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಮಾಂಕು ನಲಿಕೆ ಎಂಬವರ ಪತ್ನಿ ೬೯ರ ಹರೆಯದ ವೃದ್ಧೆ ಪೂವಮ್ಮ ಎಂಬವರು ತನ್ನ ಸೊಸೆ ಮೋಹಿನಿ ಜೊತೆಗೆ ಹಂಚಿಕಟ್ಟೆ…

ಸಜಿಪ: ಗಾಂಜಾ ಸೇವನೆ, ಆರೋಪಿ ಸೆರೆ

ಬಂಟ್ವಾಳ: ಸಜಿಪನಡು ಗ್ರಾಮದ ಜಂಕ್ಷನ್ ಎಂಬಲ್ಲಿ ಗಾಂಜಾ ಸೇವಿಸಿದ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಸ್ಥಳೀಯ…

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

ಬಂಟ್ವಾಳ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಇವರನ್ನು ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವತಿಯಿಂದ ಪುತ್ತೂರು ಮಾಧುರಿ…

ವಗ್ಗ: ಹದಗೆಟ್ಟ ರಸ್ತೆ, ಕೈಗೆಟಕುವ ವಿದ್ಯುತ್ ಪರಿವರ್ತಕ ಭೀತಿ, ಕಾಡಬೆಟ್ಟು-ಪಿಲಿಂಗಾಲು ದಂಡೆ ಸಂಪರ್ಕ ರಸ್ತೆ ಕೆಸರುಮಯ ಮೂರು ದಶಕಗಳಿಂದ ಮುಂದುವರಿದ ದುಸ್ಥಿತಿ ಪರಿಶಿಷ್ಟ ಪಂಗಡ ಕಾಲೊನಿ ೨೫ ಮನೆಗಳಿಗೆ ಸಂಕಷ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬಂಟ್ವಾಳ: ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು-ಪಿಲಿಂಗಾಲು -ದಂಡೆ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ. ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಕಾವಳಪಡೂರು ಗ್ರಾಮ…

ವಗ್ಗ: ಕಾವಳಪಡೂರು ಸರ್ಕಾರಿ ಪ್ರೌಢಶಾಲೆ ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ ಮಾಹಿತಿ

ಬಂಟ್ವಾಳ: ತಾಲ್ಲೂಕಿನ ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ, ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ’ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ…

ಬಂಟ್ವಾಳ: ಇಸ್ಲಾಂ ಅವಹೇಳನ ವಿರುದ್ಧ ದೂರು ಆರೋಪಿ ಬಂಧನಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಆಗ್ರಹ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ನಗರ ಪೊಲೀಸ್ ಠಾಣೆಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಗುರುವಾರ ದೂರು ಸಲ್ಲಿಸಿದರು. ವಿಟ್ಲದಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ…

ಬೆಳ್ಳೂರು ಶ್ರೀ ಕೋರ‍್ದಬ್ಬು ದೈವಸ್ಥಾನದ ಪರಿಚಾರಕ ಗುರುವರಿಗೆ ಚಿನ್ನದ ಬಳೆ ಪ್ರದಾನ

ಕೈಕಂಬ: ಗುರುಪುರ ಬೆಳ್ಳೂರುಗುತ್ತಿನ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಗುರುವ ಅವರಿಗೆ ಜೂ.15ರಂದು ಬುಧವಾರ ಬೆಳಿಗ್ಗೆ ಬೆಳ್ಳೂರುಗುತ್ತಿನ ಕುಟುಂಬಿಕರು ಮತ್ತು…