Month: June 2021

ಮಾಣಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ ಏ.ಟಿ.ಎಂ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ

ಬಂಟ್ವಾಳ: ತಾಲೂಕಿನ ಮಾಣಿ ಊರಿನಲ್ಲಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಕೈಯಲ್ಲಿ ನಗದು ಕಾಸಿದ್ರೆ ಒಳ್ಳೆಯದು.ಇಲ್ಲದಿದ್ದರೆ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಜನರಿಗೆ ಉಳಿದವರ ಬಳಿಕೈ ಸಾಲ ಮಾಡರಿ…

ಮಾಣಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ ಏ.ಟಿ.ಎಂ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ ಬಂಟ್ವಾಳ ತಾಲೂಕಿನ ಮಾಣಿ ಊರಿನಲ್ಲಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಕೈಯಲ್ಲಿ ನಗದು ಕಾಸಿದ್ರೆ…

ಮುಂಬಯಿ-ಮಲಾಡ್ ; ಕಟ್ಟಡ ಕುಸಿದುಬಿದ್ದು ಹನ್ನೊಂದು ಮಂದಿ ಸಾವು ಘಟನಾ ಸ್ಥಳಕ್ಕೆ ಸಂಸದ ಗೋಪಾಲ್ ಶೆಟ್ಟಿ ಭೇಟಿ

ಮುಂಬಯಿ: ಮುಂಬಯಿಯಾದ್ಯಾಂತ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಪರಿಣಾಮವಾಗಿ ಉಪನಗರದ ಮಲಾಡ್ ಪಶ್ಚಿಮದ ಮಲ್ವಾಣಿ ಇಲ್ಲಿನ ಅಬ್ದುಲ್ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಾಂಪೌಂಡ್‌ನಲ್ಲಿ ಕಳೆದ…

ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.)  ಬೋಳಂತೂರು ವತಿಯಿಂದ ಆಹಾರ ಸಾಮಗ್ರಿ ಗಳ ವಿತರಣೆ.

ಬಂಟ್ವಾಳ: ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೋಳಂತೂರು ಪರಿಸರದಲ್ಲಿ, ಸೇವಾ ರಂಗದಲ್ಲಿ ತನ್ನ ಚಾಪನ್ನು ಮೂಡಿಸಿ, ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿ ಬಹಳಷ್ಟು ಕಾರುಣ್ಯ ಸೇವೆಯೊಂದಿಗೆ ಮುನ್ನುಗ್ಗುತ್ತಿದ್ದು, ಲಾಕ್…

 ಮಹಾಬಲ ಶೆಟ್ಟಿ ಮರಮ್ಮ ನಿಧನ

ಬಂಟ್ವಾಳ: ಹಿರಿಯ ಯಕ್ಷಗಾನ ಅರ್ಥಧಾರಿ, ಕಾವಳಮೂಡೂರು ಗ್ರಾಮದ ಮರಮ್ಮ ನಿವಾಸಿ ಮಹಾಬಲ ಶೆಟ್ಟಿ (80) ಅವರು ಅಸೌಖ್ಯದಿಂದ ಜೂ.10ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ…

 ಪಿಲಾತಬೆಟ್ಟು ವ್ಯ. ಸೇ.ಸ. ಸಂಘದಿಂದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ  ಕೊರೊನಾ ವಾರಿಯರ್ಸ್ ಗೆ ಸಮ್ಮಾನ

ಬಂಟ್ವಾಳ: ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ…

ಮೂಕಪ್ರಾಣಿಗಳ ಹಸಿವು ನೀಗಿಸಿದ ಸುಧಾಕರ ಶೆಟ್ಟಿ

ಮೂಡಬಿದಿರೆ:ದೇಶಾದ್ಯಂತ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಷ್ಟೊ ಬಡವರು ಒಂದು ಹೊತ್ತಿನ ಊಟಕ್ಕೆ ತೊಂದರೆ ಅನುಭವಿದ್ದುಂಟು, ಇವರಿಗಾಗಿ ಅದೆಷ್ಟೊ ಸಂಘ ಸಂಸ್ಥೆಗಳು ಕಿಟ್ ವ್ಯವಸ್ಥೆ ಮಾಡಿ ಹಸಿವು ನೀಗಿಸಲು ನೆರವಾಗಿದ್ದಾರೆ.…

ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ನಿಂದ ಸಹಾಯಾಸ್ಥ.

ಮಂಗಳೂರು:ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ನಿಂದ ಸಹಾಯಾಸ್ಥ . ಜಿಲ್ಲಾಡಳಿತಕ್ಕೆ ೨೦ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಸ್ಯಾನಿಟೈಸರ್, ಸಾಬೂನು, ಮಾಸ್ಕ್ ಸೇರಿ…

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ. ತಡೆಹಿಡಿಯಲು ಸಚಿವ ಕೋಟ ಆದೇಶ.

ಮಂಗಳೂರು:ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ…

ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‌ಎಸಿಸಿ ಪದವಿ ಪ್ರದಾನ

ಮುಂಬಯಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದಯ ತಜ್ಞ ಆಗಿರುವ ಡಾ| ಅಬ್ದುಲ್ ರಝಾಕ್ ಯು.ಕೆ ಇವರ ಅನುಪಮ ವೈದ್ಯಕೀಯ ಸೇವಾಕಾರ್ಯ ಗುರುತಿಸಿ ಅಮೇರಿಕಾ ರಾಷ್ಟçದ ಪ್ರತಿಷ್ಠಿತ ವೈದಕೀಯ…

ಆಸರೆ ವಕ್ವಾಡಿ ಮತ್ತು ವಕ್ವಾಡಿ ಪ್ರೆಂಡ್ಸ್ (ರಿ.) ಸಂಸ್ಥೆಗಳಿAದ ಕಿಟ್ ವಿತರಣೆ

ಮುಂಬಯಿ : ದುಬಾಯಿ ಅಲ್ಲಿನ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ) ಅಧ್ಯಕ್ಷ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್…

ಬಿ.ಸಿ.ರೋಡು: ನಗರ ಠಾಣೆ ಇನ್ಸ್ ಪೆಕ್ಟರ್ ಚೆಲುವರಾಜು ನೇತೃತ್ವದ ಪೊಲೀಸರ ದಿಢೀರ್ ಕಾರ್ಯಾಚರಣೆ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ೩೫ಕ್ಕೂ ಮಿಕ್ಕಿ ವಾಹನ ವಶಕ್ಕೆ

ಬಂಟ್ವಾಳ:ಜಿಲ್ಲೆಯಲ್ಲಿ ಒಂದು ವಾರ ಕಠಿಣ ಲಾಕ್ ಡೌನ್ ಘೋಷಣೆಯಾಗಿದ್ದರೂ ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ವಾಹನಗಳ ವಿರುದ್ಧ ನಗರ…

ಪಂಜಿಕಲ್ಲು: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗೆ ತುರ್ತು ವರ್ಗಾವಣೆ, ನಾಗರಿಕರಿಗೆ ಸಂತಸ

ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ಸಹಿತ ರೋಗಿಗಳಿಗೆ ಸೂಕ್ತ ಸ್ಪಂದನೆ ಮತ್ತು ಚಿಕಿತ್ಸೆ ನೀಡುತ್ತಿಲ್ಲ ಎಂಬ ನಾಗರಿಕರ ಆರೋಪದ ಹಿನ್ನೆಲೆಯಲ್ಲಿ…