ಮುಂಬಯಿ : ಮಂಗಳೂರು ಪರಪಾದೆ ಇಲ್ಲಿನ ಸುಪ್ರಭಾತ ಮನೆ ನಿವಾಸಿ ರಾಜೀವಿ ವಿಠ್ಠಲ ಕರ್ಕೇರ (೭೫.) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.Rajivi V.Karkera (A)

ಸುರತ್ಕಲ್ ಬಾಳ ಮೂಲತಃ ಮೃತರು ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಇದರ ನಿರ್ದೇಶಕ ನ್ಯಾಯವಾದಿ ರಾಜ ವಿ. ಸಾಲ್ಯಾನ್ ಅವರ ಸಹೋದರಿ ಆಗಿದ್ದು ಮೃತರು ನಾಲ್ಕು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *