Month: June 2021

ಕುಪ್ಪೆಪದವು ದಲಿತ ಕುಟುಂಬದಿಂದ ಧರಣಿ

ಕೈಕಂಬ: ದಲಿತ ಸಮುದಾಯದ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನು ತೆರವುಗೊಳಿಸುವಂತೆ ದಲಿತ ಕುಟುಂಬ ಧರಣಿ ಕುಳಿತ ಪ್ರಸಂಗ ಕುಪ್ಪೆಪದವಿನಲ್ಲಿ ಬುಧವಾರ ನಡೆದಿದೆ.…

ಕರಿಯಂಗಳದ ಕಡು ಬಡವರಿಗೆ `ಗಿರ್ಗಿಟ್’ ಚಲನಚಿತ್ರ ತಂಡದಿ೦ದ ದಿನಸಿ ಕಿಟ್ ವಿತರಣೆ

ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್‌ನ ಪಿಡಿಒ ನಯನ ಅವರ ಮನವಿ ಮೇರೆಗೆ `ಗಿರ್‌ಗಿಟ್’ ಚಿತ್ರ ಖ್ಯಾತಿಯ ರೂಪೇಶ್ ಶೆಟ್ಟಿಯವರು ಬುಧವಾರ ಕರಿಯಂಗಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು…

ಚಿಕ್ಕಪ್ಪನಿಂದ ಯುವತಿಗೆ ನಿರಂತರ ಕಿರುಕುಳ ನೀಡಿ ಅತ್ಯಾಚಾರ , ಯುವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕೈಕಂಬ: ಚಿಕ್ಕಪ್ಪನಿಂದಲೇ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿಯ ದೂರಿನ ಮೇರೆಗೆ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದಿದೆ.ಬಂಟ್ವಾಳ ತಾಲೂಕಿನ…

ಗುರುಪುರ ಮಾಣಿಬೆಟ್ಟು ದೈವದ ಮೂರ್ತಿ, ಪರಿಕರಗಳ ಪತ್ತೆ

ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕರ‍್ದಬ್ಬು ಪರಿವಾರ ದೈವಸ್ಥಾನಕ್ಕೆ ಹತ್ತಿರದಲ್ಲಿದ್ದ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಸುಮಾರು ೩೦೦ ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು…

ಪೊಳಲಿ ತಪೋವನದಿಂದ ೩೧೫ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಪೊಳಲಿ, ಕರಿಯಂಗಳ, ಅಮ್ಮುಂಜೆ, ಬಡಕಬೈಲು ಗ್ರಾಮಗಳ ಸಹಿತ ಒಂಬತ್ತು ಗ್ರಾಮಗಳ ೩೧೫ ಬಡ ಕುಟುಂಬಗಳಿಗೆ ಅಕ್ಕಿ ಒಳಗೊಂಡ ದಿನಸಿ ಸೊತ್ತಿನ…

ತುಂಬೆ: ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆ ಸ್ವಂತ ಕೊಠಡಿಗೆ ಸ್ಥಳಾಂತರ

ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ತುಂಬೆ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಶಾಖೆಯನ್ನು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು…

ಕೋವಿಡ್ ಸಂಧಿಗ್ದತೆಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಪ್ರಮೀಳಾ ನಾಯಕ್.

ಕಾರ್ಕಳ: ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸಾಂಕ್ರಾಮಿಕ. ಭಾರತ ಇದೀಗ ಕೋವಿಡ್ ನ 2ನೇ ಅಲೆಯನ್ನು ಎದುರಿಸುತ್ತಿದೆ.ಕೋವಿಡ್ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರವೂ…

ಪೆಟ್ರೋಲ್ ಬೆಲೆ ನಾಟೌಟ್ ೧೦೦ ಮಾಜಿ ಶಾಸಕ ಮೊಯಿದಿನ್ ಬಾವಾ ನೇತೃತ್ವದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.

ಕೈಕಂಬ : ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನೇ ಆಡಳಿತ ಮಂತ್ರವನ್ನಾಗಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಭಾನುವಾರ…

ಸದ್ದಿಲ್ಲದೇ ಸಮಾಜ ಸೇವೆಯಲ್ಲಿಯೇ ತೃಪ್ತಿಪಟ್ಟ ಮೋಹನ್ ದಾಸ್

ಕೈಕಂಬ : ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಒಪ್ಪೊತ್ತಿನ ಕೂಳಿಗೂ ಪರದಾಟ ಸ್ಥಿತಿ ಎದುರಾಗಿದ್ದು, ಉಳ್ಳವರಲ್ಲಿ ಕೆಲವರು ಮಾನವೀಯತೆ ನೆಲೆಯಲ್ಲಿ ಹಸಿದವರ ಹೊಟ್ಟೆಗೆ ಹಿಟ್ಟು ಕೊಡುವುದುಂಟು. ಅಂತಹವರ…

ಗುರುಪುರ ಚರಂಡಿ ಹೂಳೆತ್ತುವ ಕಾರ್ಯ

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಟ್ಟಿಕುಲ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ದಾವೂದ್ ಮುಂದಾಳತ್ವದಲ್ಲಿ ಚರಂಡಿ ಹೂಳೆತ್ತುವ ಕಾರ್ಯ ನಡೆಯಿತು.

ಲೋಕಾರ್ಪಣೆಗೊಂಡ ಗುರುಪುರ ನೂತನ ಸೇತುವೆಗೆ  ಒಂದು ವರ್ಷ” ಆಗಸ್ಟ್ ತಿಂಗಳಲ್ಲಿ ಲೋಕಾರ್ಪಣೆ ಗೊಳ್ಳಲಿರುವ  ಮೂಲರಪಟ್ಣ ಸೇತುವೆ”

ಕೈಕಂಬ:ಕಳೆದ ವರ್ಷ ಜೂನ್ ೧೨ರಂದು ಗುರುಪುರದಲ್ಲಿ ನೂತನ ಸೇತುವೆ ಲೋಕಾರ್ಪಣೆಗೊಂಡಿದ್ದರೆ, ಈ ವರ್ಷ ಆಗಸ್ಟ್ ಮಧ್ಯಾವಧಿಗೆ ಬಹುನಿರೀಕ್ಷಿತ ಮೂಲರಪಟ್ಣ ಸೇತುವೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕಾಮಗಾರಿ ಕ್ಷಿಪ್ರಗತಿಯಲ್ಲಿ…

ಕೃಷಿ ಯಾಂತ್ರೀಕರಣ ಉಪ ಅಭಿಯಾನದಲ್ಲಿ   ಸಿದ್ದಕಟ್ಟೆ ಸ.ವ್ಯ.ಸಂಘಕ್ಕೆ ಬಾಡಿಗೆ ಸೇವಾ ಕೇಂದ್ರ ಟ್ರ್ಯಾಕ್ಟರ್ ಹಸ್ತಾಂತರ

ಬಂಟ್ವಾಳ: ಕೃಷಿ ಇಲಾಖೆಯಿಂದ (ಎಸ್‌ಎಂಎಎಂ)ಬಂಟ್ವಾಳ ತಾ. ಕೃಷಿ ಇಲಾಖೆಯ ನೆರವಿನಿಂದ ಸಿದ್ದ್ಧಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘಕ್ಕೆ ಟ್ರಾಕ್ಟರ್ ಉಪಕರಣಗಳ ಬಾಡಿಗೆ ಸೇವಾಕೇಂದ್ರ ಹಸ್ತಾಂತರ ಕಾರ್ಯಕ್ರಮ ಸಂಘದ ವಠಾರದಲ್ಲಿ…

ಕ್ರಿಶ್ಚಿಯನ್ ಕುಟುಂಬದ ಕೋವಿಡ್ ಸೋಂಕಿತೆಯ ಅಂತ್ಯಕ್ರಿಯೆ ಅಶಕ್ತರ ಸೇವೆ ದೇವರ ಕೆಲಸವೆಂದ ಉದ್ಯಮಿ ರಘು ಸಾಲ್ಯಾನ್

ಕೈಕಂಬ: ದೇವರ ಕೆಲಸಕ್ಕೆ ಧರ್ಮ ಅಡ್ಡಿಯಾಗದು ! ಕೊರೊನಾ ಸಂಕಷ್ಟ ಕಾಲದಲ್ಲಿ ಈ ಮಾತು ಜನಜನಿತವಾಗಿದೆ. ವಾಮಂಜೂರು ಪ್ರದೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ…

ಪೊಳಲಿ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಬಗ್ಗೆ ಕೃಷಿ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆ

ಕೈಕಂಬ : ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ…