Month: May 2021

ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ನೆರವು :ಪ್ರಭಾಕರ ಪ್ರಭು.  

ಬಂಟ್ವಾಳ: ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ಸಕಲ ರೀತಿಯ ನೆರವು ನೀಡುವುದಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಹೇಳಿದ್ದಾರೆ.ಅವರು ಸಿದ್ದಕಟ್ಟೆ…

ಕೊಂಕಣ್ ರೈಲ್ವೇ ಅಧಿಕಾರಿಗಳ ಚಾಣಕ್ಷತೆ ಮತ್ತು ತ್ವರಿತ ಕ್ರಮದಿಂದ ತಪ್ಪಿದ ದುರಂತ ಗೋವಾ ಮಡ್ಗಾಂವ್‍ನಲ್ಲಿ ಪ್ರಯಾಣಿಕರನ್ನಿಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ

ಮುಂಬಯಿ: ಕಳೆದ ಶುಕ್ರವಾರ ಉಡುಪಿಯಲ್ಲಿ ರೈಲುಯಾನದ ಮುಖೇನ ಮ್ಯಾಂಗ್ಳೊರ್ ಎಕ್ಸ್‍ಪ್ರೆಸ್ ಮೂಲಕ ಮುಂಬಯಿಗೆ ಹೊರಟಿದ್ದ ಒಂದೇ ಪರಿವಾರದ ನಾಲ್ವರನ್ನು ಗೋವಾ ಮಡ್‍ಗಾಂವ್‍ನಲ್ಲಿ ಇಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ…

ಸುಂದರ್ ಲಾಲ್ ಬಹುಗುಣ ನಿಧನದಿಂದ ರಾಷ್ಟ್ರದ ಪರಿಸರಪ್ರೇಮಿ ಜಗತ್ತು ಬಡವಾಗಿದೆ : ಚಾರುಕೀರ್ತಿ ಭಟ್ಟಾರಕ ಶ್ರೀಗಳು

ಮುಂಬಯಿ: ರಾಷ್ಟ್ರದ ಸರ್ವೋತ್ಕೃಷ್ಟಪರಿಸರಪ್ರೇಮಿ ಸುಂದರ್‍ಲಾಲ್ ಬಹುಗುಣ ಇತ್ತೀಚೆಗೆ ನಿಧನರಾಗಿದ್ದು, 1970-80ರ ದಶಕದಲ್ಲಿ ಪರಿಸರ ಕಾಳಜಿಯ ಕ್ರಾಂತಿ ಮಾಡಿದ್ದು ಅವರ ಅಗಲಿಕೆಯಿಂದ ದೇಶವು ಉನ್ನತ ಪರಿಸರ ನಾಯಕನನ್ನು ಕಳೆದು…

ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ ಪೊಲೀಸ್ ನೀರಿಕ್ಷಕಿ ಕಾತ್ಯಾಯಿನಿ ಆಳ್ವ ಅಮಾನತು,ಬಂಟರ ಸಂಘಗಳ ಒಕ್ಕೂಟದಿಂದ ಖಂಡನೆ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಅಕ್ರಮ ರೆಮ್ಡಿಸಿವರ್ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದ ವೈದ್ಯನನ್ನು ಸಂಜಯ್ ನಗರದ ಇನ್ಸ್ ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಇವರ ನೇತ್ರತ್ವದಲ್ಲಿ ಹಿಡಿದು ಬಂಧಿಸಿದರು. ರೆಮ್ಡಿಸಿವರ್…

ಮೂಡುಬಿದಿರೆ: ಲಾಕ್ ಡೌನ್ ಕುರಿತ ಜವುಳಿ ಉದ್ಯಮಿಯ ವಿಡಿಯೋ ವೈರಲ್

ಮೂಡುಬಿದಿರೆ: ‘ಲಾಕ್‌ಡೌನ್’ ನಿಯಮ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಬಡ ಬಟ್ಟೆ ವ್ಯಾಪಾರಿಗಳು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇತರ ಅಗತ್ಯ ವಸ್ತುಗಳಂತೆ…

ಮೂಡುಬಿದಿರೆ: ಸ್ಯಾಕ್ಯೋಫೋನ್ ವಾದಕ ಎಂ.ಎಸ್. ಗೋಪಾಲಕೃಷ್ಣ ನಿಧನ

ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1991) ಪುರಸ್ಕೃತ ಸ್ಯಾಕ್ಯೋಫೋನ್ ವಾದಕ ಎಂ. ಎಸ್. ಗೋಪಾಲ ಕೃಷ್ಣ (93) ಶುಕ್ರವಾರ ಮೂಡುಬಿದಿರೆ ಅಚಾರಿಕೇರಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು…

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್‌ಗೆ 1,500 ಐಸೋಲೇಷನ್ ಕಿಟ್ ಹಸ್ತಾಂತರ

ಮೂಡುಬಿದಿರೆ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಗೌರವ ನಮನ ಕಾರ್ಯಕ್ರಮ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ 1500 ಐಸೋಲೇಷನ್…

ವಿಧಾನಪರಿಷತ್ ಸದಸ್ಯ ಗೋವಿಂದರಾಜು ಒದಗಿಸಿರುವ ಎರಡು ಅಂಬುಲೆನ್ಸ್ ಹಸ್ತಾಂತರ

ಕೋಲಾರ:ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ಕೈಗೊಳ್ಳಲಿ, ಸರ್ಕಾರ ಮತ್ತು ಜಿಲ್ಲಾಡಳಿತ ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತದೆ…

ದಿವಂಗತ ರಾಜೀವ್ ಗಾಂಧಿಜೀ ಯವರ ಪುಣ್ಯ ಸ್ಮರಣೆ ಪ್ರಯುಕ್ತ ಕೋರೋಣ ಸೊಂಕಿತರಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ: ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿವಂಗತ ರಾಜೀವ್ ಗಾಂಧಿಜೀ ಯವರ ಪುಣ್ಯ ಸ್ಮರಣೆ ಪ್ರಯುಕ್ತ ಮಾಜಿ…

ಶಾಂತಿ ಪ್ರಿಯ ಕ್ರೈಸ್ತ ಸಮುದಾಯದ ವಿರುದ್ಧ ವಿವಾದಾತ್ಮಕ ಸುಳ್ಳು ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ ವಿರುದ್ಧ ಎಚ್ಚರಿಕೆ ನೀಡಿದ ಯುವ ವಕೀಲ ಎ.ಪಿ.ಮೊಂತೆರೋ

ಬಂಟ್ವಾಳ: ಶಾಂತಿ ಪ್ರಿಯ ಕ್ರೈಸ್ತ ಸಮುದಾಯದ ವಿರುದ್ಧ ವಿವಾದಾತ್ಮಕ ಸುಳ್ಳು ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ ವಿರುದ್ಧ ಎಚ್ಚರಿಕೆ ನೀಡಿದ ಯುವ ವಕೀಲ ಎ.ಪಿ.ಮೊಂತೆರೋ ವಿಟ್ಲ ಜಗತ್ತೇ…

ಮಂಗಳೂರುನಲ್ಲಿ ಕೋವಿಡ್ ನೆಪದಲ್ಲಿ ಅಕ್ರಮ ವಸೂಲಿ ಒಂದು ಪರೀಕ್ಷೆ-ಮೂರು ಬಿಲ್! ಇದು ನ್ಯಾಯಸಮ್ಮತವೇ ಸಿಎಂ ಸಾಹೇಬ್ರೆ ?

ಮಂಗಳೂರು: ಭಾರತದ ವಿವಿಧ ರಾಜ್ಯಗಳಲ್ಲಿನ ಆರ್‍ಟಿ-ಪಿಸಿಆರ್ ಪರೀಕ್ಷೆಯ ವೆಚ್ಚದಲ್ಲಿ ಕಂಡುಬರುವ ಅಕ್ರಮಗಳ ಬಗ್ಗೆ ಗಮನ ಸೆಳೆಯುವಂತೆ ಮತ್ತು ಕರ್ನಾಟಕದ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಖಾಸಗಿ ಲ್ಯಾಬ್‍ಗಳು ಹೆಚ್ಚುವರಿ ಶುಲ್ಕ…

ಗೋಡಂಬಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕಾರ್ಯಾಗಾರ.   

ಕೋಲಾರ : ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ ಕೋಲಾರ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗೋಡಂಬಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಭಾರತದಲ್ಲಿ ಸುಮಾರು…

ನಿಯಮ ಪಾಲನೆ ಮಾಡದವರ ಮೇಲೆ ಕಾನೂನು ಕ್ರಮಕೈಗೊಳ್ಳಿ:ರಾಜೇಶ್ ನಾಯ್ಕ್

ಬಂಟ್ವಾಳ: ಟಾಸ್ಕ್ ಪೋರ್ಸ್, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ತಮ ಕೆಲಸ ಮಾಡಿದರೆ ಮಾತ್ರ ಕೊರೊನಾ ಹಿಮ್ಮಟ್ಟಿಸಲು ಸಾಧ್ಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು…