ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡ ಲೋಕಾಪ೯ಣೆ
ಬಂಟ್ವಾಳ: ತಾಲೂಕಿನ ರಾಯಿ ಪೇಟೆಯಲ್ಲಿ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ನಿಮಾ೯ಣಗೊಂಡ ಸ್ವಂತ ಕಟ್ಟಡ ಮತ್ತು ನೂತನ ಶಾಖೆಯನ್ನು ಆರ್ ಎಸ್ ಎಸ್ ಮುಖಂಡ…
SUDDI9 MEDIA NETWORK
ಬಂಟ್ವಾಳ: ತಾಲೂಕಿನ ರಾಯಿ ಪೇಟೆಯಲ್ಲಿ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ನಿಮಾ೯ಣಗೊಂಡ ಸ್ವಂತ ಕಟ್ಟಡ ಮತ್ತು ನೂತನ ಶಾಖೆಯನ್ನು ಆರ್ ಎಸ್ ಎಸ್ ಮುಖಂಡ…
ಮೂಡಬಿದಿರೆ: ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್‍ನಲ್ಲಿ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ ಮಾಸಿಕ 10,000 ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಮೂಡುಬಿದಿರೆ ಬ್ಲಾಕ್ ಯುವ…
ಮುಂಬಯಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಇಲ್ಲಿನ ಸಂಪದಮನೆ ದಿ. ನಾಗಯ್ಯ ಕೆ.ಶೆಟ್ಟಿ ಇವರ ಸುಪುತ್ರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕಾರ್ಯದರ್ಶಿ ಜಯರಾಮ…
ಮೂಡಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕೋವಿಡ್ ಕಾರ್ಯಪಡೆ ಸದಸ್ಯರ ಸಭೆಯನ್ನು ನಡೆಯಿತು. ಸಭೆಯಲ್ಲಿ ಮಣಿಪಾಲ ಕಸ್ತೂರಬಾ ಮೆಡಿಕಲ್ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳು ಕೊರೊನ ಬಗ್ಗೆ…
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದ ಬಳಿ ಇರುವ ತರಕಾರಿ, ಹಣ್ಣು, ಮೀನು ಹಾಗೂ ಮಾಂಸ ವ್ಯಾಪಾರಸ್ಥರಿಗೆ ಮೂಡುಬಿದಿರೆ ಪುರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ…
ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಹಿರಿಯ ಮುತ್ಸದ್ಧಿ ಎಸ್.ಕೆ ಶ್ರೀಯಾನ್ ಇವರ ಸುಪುತ್ರ ರಾಜನ್ ಎಸ್.ಶ್ರೀಯಾನ್ (54.) ಕಳೆದ ಸೋಮವಾರ ಸಂಜೆ ಬೆಂಗಳೂರುನಲ್ಲಿ…
ಬಂಟ್ವಾಳ:ಇಲ್ಲಿನ ಬಡಗಕಜೆಕಾರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಕೋವಿಡ್…
ಬಂಟ್ವಾಳ:ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರೂ 10ಲಕ್ಷ ವೆಚ್ಚದ 25 ಆಕ್ಷಿಜನ್ ಸಿಲಿಂಡರ್ ಮತ್ತು ಸುಸಜ್ಜಿತ ಐದು ಬೆಡ್ ಗಳನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಬುಧವಾರ…
ಬಂಟ್ವಾಳ:ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಅಧಿಕಾರಿಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕು. ಜನರ ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡಕೂಡದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.ಇಲ್ಲಿನ ಪುರಸಭೆಯಲ್ಲಿ ಬುಧವಾರ…
ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪ್ಟಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಎರಡನೇ ಹಂತದಲ್ಲಿ ಧರ್ಮಗುರು ದಿ. ಹ್ಯಾರಿ ರಸ್ಕಿನ್ಹಾರ ಸ್ಮರಣಾರ್ಥ ಮಳಲಿಯ ನಾಡಾಜೆ…
ಮುಂಬಯಿ: ಜೈನ ಧರ್ಮವು ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಠ ಧರ್ಮವಾಗಿದ್ದು, ಜೈನರು ತಮ್ಮ ಆಚಾರ-ವಿಚಾರಗಳಿಂದ, ಜೈನಧರ್ಮದ ತತ್ವ-ಸಿದ್ದಾಂತಗಳ ಪಾಲನೆಯೊಂದಿಗೆ, ಸಾತ್ವಿಕ ಆಹಾರ ಸೇವನೆ ಹಾಗೂ ಶಿಸ್ತುಬದ್ಧ ಸರಳ…
ಮೂಡುಬಿದಿರೆ: ಪುರಸಭೆ ಮಾರುಕಟ್ಟೆ ತರಕಾರಿ ವ್ಯಾಪಾರಿ ಮಾಂಟ್ರಾಡಿ ಮೇಗಿನ ಬಳಂಜ ನಿವಾಸಿ ಹರೀಶ್ ಪೂಜಾರಿ(43)ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.ಮೂಡುಬಿದಿರೆ…
ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 75 ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಯಿ-ಕೈತ್ರೋಡಿ ಗ್ರಾಮೀಣ ರಸ್ತೆಗೆ ರೂ 30ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರ ಆರಂಭಗೊಂಡಿದೆ.…
ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧರ್ಮಗುರು(ಪಾಸ್ಟರ್) ದಿ. ಹ್ಯಾರಿ ಸ್ಮರಣಾರ್ಥ ಮಳಲಿ ಜೋಡುತಡಮೆ ಎಂಬಲ್ಲಿನ ಎಸ್‍ಟಿ/ಎಸ್‍ಸಿ ಹಾಗೂ ಇತರ…