Month: December 2020

“ಸೀಮಂತದಲ್ಲಿ ಹಸಿರು ಶ್ರೀಮಂತ” ವಿಶಿಷ್ಠ ಕಲ್ಪನೆಯೊಂದಿಗೆ ಆಚರಣೆ

ಬಂಟ್ವಾಳ :ತಾಲೂಕಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ಮನೆಯಲ್ಲಿ ಗುಬ್ಬಚ್ಚಿ‌ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಅವರ ಪತ್ನಿ ರಮ್ಯ ನಿತ್ಯಾನಂದ ಶೆಟ್ಟಿಯವರ ಸೀಮಂತವನ್ನು…

ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವಕ್ಕೆ ಸ್ವಾಮಿ ವಿವೇಕ ಚೈತನ್ಯಾನಂದ ಅವರಿಂದ ಚಾಲನೆ

ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ಪಂಚಮ ವರ್ಷದ ೭೨ ಗಂಟೆಗಳ ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವಕ್ಕೆ…

ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಸ್ಥಾನಕ್ಕೆ ಪ.ಜಾತಿಯಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಮಪತ್ರ

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ನ ಒಂದು ವಾರ್ಡ್ ನಲ್ಲಿ ಪರಿಶಿಷ್ಠ ಪಂಗಡ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಕೊನೆಗಳಿಗೆ ಪರಿಶಿಷ್ಠ…

ಜೆಒಸಿಯಿಂದ ಖಾಯಂಗೊAಡ ನೌಕರರಿಗೆ ಸುರೇಶ್‌ಕುಮಾರ್ ಅಭಯ ಖಾಯಂಪೂರ್ವ ಸೇವೆ,ಪಿಂಚಣಿ ಬೇಡಿಕೆ ಈಡೇರಿಕೆಗೆ ಚರ್ಚಿಸಿ ನಿರ್ಧಾರ

ಕೋಲಾರ: ಜೆಒಸಿ ಕೋರ್ಸುಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಖಾಯಂ ಪೂರ್ವ ಸೇವೆ, ಹಳೆ ಪಿಂಚಣಿ ಮತ್ತಿತರ ಬೇಡಿಕೆಗಳ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಈಡೇರಿಸುವುದಾಗಿ ರಾಜ್ಯ…

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಆರ್.ಅನಿಲ್‌ಕುಮಾರ್ ತಂಡದ ಮತಯಾಚನೆಗೆ ಚಾಲನೆ

ಕೋಲಾರ : ಡಿ15ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ -೨೦೨೦ ಪ್ರಯುಕ್ತ ಆರ್.ಅನಿಲ್‌ಕುಮಾರ್ ತಂಡದ ಕೋಲಾರ ತಾಲೂಕು ಅಭ್ಯರ್ಥಿಗಳು ನಗರದ ಬಿಇಓ…

ಕುಖ್ಯಾತ ಕಳ್ಳಿಯ ಬಂಧನ;234 ಗ್ರಾಂ ಚಿನ್ನ ವಶ

ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯರ ಬ್ಯಾಗ್ ಮಕ್ಕಳ ಕತ್ತಿನಿಂದ ಚಿನ್ನಾಭರಣ ಎಗರಿಸುತ್ತಿದ್ದ ಕುಖ್ಯಾತ ಕಳ್ಳಿಯನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆಕೆಯಿಂದ…

ಮುಷ್ಕರ ನಡೆಸಿದ ಪರಿಣಾಮವಾಗಿ ಪ್ರಯಾಣಿಕರಿಗೆ ತೊಂದರೆ.

ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಪರದಾಡಿದರು. ಬೇರೆ…

ಬಾರ್‌ಲ್ಚಲ್ ರೇವತಿ ನಿಧನ

ಕೈಕಂಬ: ಅಡ್ಡೂರು ಸಮೀಪದ ಬಾರ್‌ಲ್ಚಲ್ ದೇಜಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ(೭೫) ಅಲ್ಪ ಕಾಲದ ಅಸೌಖ್ಯದಿಂದ ಡಿ.೫ರಂದು ಶನಿವಾರ ನಿಧನಹೊಂದಿದರು. ಮೃತರು ಪತಿ, ನಾಲ್ವರು ಪುತ್ರರನ್ನು ನಾಲ್ವರು…

ಬೈಕ್ ಸ್ಕಿಡ್: ಬಾಣಸಿಗ ಸಾವು

ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ವಿಟ್ಲದ ಜನಪ್ರಿಯ ಬಾಣಸಿಗರಾದ ಕಾಂತಡ್ಕ ಶಂಕರನಾರಾಯಣ ಭಟ್…

ಎಬಿಎಪಿಯಿಂದ ಸಂವಿಧಾನ,ವಕೀಲರ ದಿನಾಚರಣೆ

ಬಂಟ್ವಾಳ: ಅಖಿಲ ಭಾರತ ಅಧಿವಕ್ತಾ ಪರಿಷತ್ ಬಂಟ್ವಾಳ ಇದರ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ…

ಪಿಲಾತಬೆಟ್ಟು ವ್ಯ.ಸ.ಸಂಘಕ್ಕೆ ಅತ್ಯತ್ತುಮ ಸಹಕಾರಿ ಸಂಘ ಪ್ರಶಸ್ತಿ

ಬಂಟ್ವಾಳ: ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ 106 ನೇ ವಾರ್ಷಿಕ ಮಹಾಸಭೆಯಲ್ಲಿ ಪಿಲಾತಬೆಟ್ಟು ವ್ಯವಸಾಯ ಸಹಕಾರಿ ಸಂಘ ನಿಯಮಿತವು 2019-20 ನೇ ಸಾಲಿನಲ್ಲಿ…

ವಾಜಪೇಯಿ ನಗರದಲ್ಲಿ ನೇಮೋತ್ಸವ

ಕೈಕಂಬ:ಕಾಟಿಪಳ್ಳ ೩ನೇ ಬ್ಲಾಕ್ ಆಶ್ರಯ ಕಾಲೋನಿ ಬಳಿಯ ವಾಜಪೇಯಿ ನಗರದ ರಕ್ತೇಶ್ವರೀ ಕಟ್ಟೆಯ ಬಳಿ ಡಿ.೧೬ರಂದು ಬುಧವಾರ ಕೊರಗಜ್ಜ ,ಕಲ್ಲುರ್ಟಿ-ಕಲ್ಕುಡ ದೈವದ ನೇಮೋತ್ಸವವು ನಡೆಯಲಿದೆ. ಕಾರ್ಯಕ್ರಮಗಳು: ಡಿ.೧೬…

ಕೋಟಿ-ಚೆನ್ನಯರ ಹೆಸರು ನಾಮಕರಣ ಮಾಡಿ:ಕರಾವಳಿಶಾಸಕರಿಂದ ಸಿಎಂಗೆ ಮನವಿ

ಬಂಟ್ವಾಳ : ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡ ವೀರಪುರುಷರಾದ ಕೋಟಿ-ಚೆನ್ನಯ್ಯರ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾಪವನ್ನು ಸಚಿವ ಸಂಪುಟ ಸಭೆಯಲ್ಲಿ ಅನುನುಮೋದಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು…