Month: November 2020

ಗಾಳದ ಕೊಂಕಣಿ ಅಭ್ಯುದಯ ಸಂಘದ ಮಹಾಸಭೆ

ಮಂಗಳೂರು: ಗಾಳದ ಕೊಂಕಣಿ ಅಭ್ಯುದಯ ಸಂಘ(ರಿ.)ಇದರ ವಾರ್ಷಿಕ ಮಹಾಸಭೆಯು ಮಂಗಳೂರಿನ ನಾಗೋರಿಯಲ್ಲಿರುವ ಸಂಘದ ಕಚೇರಿಯಲ್ಲಿ ನ.8 ರಂದು ನಡೆಯಿತು. ಶ್ರೀ ಕ್ಷೇತ್ತ ಸೋಮನಾಥ ಉಳಿಯದ ಆಡಳಿತ ಸಮಿತಿ…

ಪ್ರತ್ಯೇಕ ಮರಳುನೀತಿ’ ಯನ್ನು ಅನುಷ್ಠಾನಕ್ಕೆ ತ ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಸಿಎಂಗೆ ಮನವಿ

ಬಂಟ್ವಾಳ: ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಮಸ್ಯೆ ಸಂಬಂಧ ‘ಪ್ರತ್ಯೇಕ ಮರಳುನೀತಿ’ ಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ದ.ಕ.ಜಿಲ್ಲಾ…

ಹೆದ್ದಾರಿಯಲ್ಲಿ ತೇಪೆ ಕಾರ್ಯ: ವಾಹನ ಸಂಚಾರ ಅಸ್ತವ್ಯಸ್ತ

ಬಂಟ್ವಾಳ: ರಾ.ಹೆ.ಯ 75 ರಲ್ಲಿ ಬಿ.ಸಿ.ರೋಡಿನಿಂದ ಮಾಣಿ ವರೆಗೆ ಗುಂಡಿ ಮುಚ್ಚುವ ಕಾರ್ಯ ಗುರುವಾರ ಆರಂಭಗೊಂಡಿರುವ ಹಿನ್ನಲೆಯಲ್ಲಿ ರಾ.ಹೆ.ಯಲ್ಲಿ ಇಡೀ ದಿನ ಸಂಚಾರ ಅಸ್ತವ್ಯಸ್ತಗೊಂಡಿತು. ಬಿ.ಸಿ.ರೋಡಿನಿಂದ ಮಾಣಿವರೆಗೆ…

ಕೆಪಿಸಿಸಿ ಅಧ್ಯಕ್ಷ,ಕಾರ್ಯಾಧ್ಯಕ್ಷರನ್ನು ಭೇಟಿಯಾದ ಬಂಟ್ವಾಳ ಪುರಸಭಾಧ್ಯಕ್ಷ ಶರೀಫ್

ಬಂಟ್ವಾಳ: ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರು ಗುರುವಾರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ರವರನ್ನು ಭೇಟಿಯಾದರು.ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಅಗಮಿಸಿದ್ದ ಖಾಸಗಿ…

ವಾಮದಪದವು ಹಿ.ವರ್ಗ ವಸತಿ ನಿಲಯಕ್ಕೆ ಜಿಪಂ ಅಧ್ಯಕ್ಷರ ಹಠಾತ್ ಭೇಟಿ:ಮದ್ಯದ ಬಾಟ್ಲಿ ಸಹಿತ ನಿರುಪಯುಕ್ತ ವಸ್ತು ಪತ್ತೆ

ಬಂಟ್ವಾಳ:ತಾಲೂಕಿನ ವಾಮದಪದವು ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ದ.ಕ.ಜಿ.ಪಂ ಅಧ್ಯಕ್ಷೆ ಅವರ ನೇತೃತ್ವದ ನಿಯೋಗ ಬುಧವಾರ ಹಠಾತ್ ಭೇಟಿ ನೀಡಿತು. ಸ್ಥಳೀಯರ ದೂರಿನನ್ವಯ.ದ.ಕ.ಜಿ.ಪಂ ಅಧ್ಯಕ್ಷೆ…

ವಾಚನ ಸ್ಪರ್ಧೆಯಲ್ಲಿ ಪೇರಾಜೆಗೆ ದ್ವಿತೀಯ ಸ್ಥಾನ

ಬಂಟ್ವಾಳ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ಹಾಸನ ಜಿಲ್ಲೆ ಆಲೂರು ತಾಲೂಕು ಘಟಕದ ಪ್ರಾಯೋಜಕತ್ವದಲ್ಲಿ ೩೬ನೇ ಸರಣಿ ಅಂತರ್ಜಾಲ ಆಧಾರಿತ ಅಂತಾರಾಜ್ಯ ಮಟ್ಟದ ನಾಡುನುಡಿ…

ನಕಲಿ ಕ್ರೈಂ ಬ್ರಾಂಚ್ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ ಬಂಟ್ವಾಳ ಅಸಲಿ ಪೊಲೀಸರು

ಬಂಟ್ವಾಳ: ನಕಲಿ ಪೊಲೀಸ್ ಅಧಿಕಾರಿಯ ವೇಷದಲ್ಲಿ ಬಂದು ವೃದ್ದರೋರ್ವರಿಂದ ನಗದು ಮತ್ತು ಚಿನ್ನದ ಉಂಗುರ ದೋಚಿದ ಪ್ರಕರಣ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಅಸಲಿ…

ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಪತ್ತೆ : ಇಬ್ಬರ ಬಂಧನ 1.480 ಕೆ.ಜಿ. ಗಾಂಜಾ ವಶ

ಬಂಟ್ವಾಳ: ಮಾರಾಟ ಮಾಡಲೆಂದು ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಡಿಸಿಐಬಿ ಇನ್ ಸ್ಪೆಕ್ಟರ್ ಚೆಲುವರಾಜು ಬಿ. ನೇತೃತ್ವದ ಪೊಲೀಸರ ತಂಡ ಮೆಲ್ಕಾರ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ…

ರೋಟರಿ ಕ್ಲಬ್ ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ನೀಡಲಾಯಿತು

ವಿಟ್ಲ : ರೋಟರಿ ಕ್ಲಬ್, ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ಡಾ.ವಿ.ಕೆ. ಹೆಗ್ದೆಯವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು. ಅದ್ಯಕ್ಶರಾದ ಕೃ‌‍‍‍‍‍‍‍ಷ್ಣ ಭಟ್‌ ,ಕಾರ್ಯದರ್ಶಿ ಪ್ರಕಾಶ್ ನಾಯಕ್,…

ಅಡ್ಡಗಲ್‌ ಗ್ರಾಮದ ಜಲ ಜೀವನ್‌ ಮಿಷನ್‌ ತರಬೇತಿ ಜಿಲ್ಲಾ ಪಂಚಾಯತಿ ಎಂಜಿನಿಯರ್‌ ಅಪ್ಪಿರೆಡ್ಡಿ ಉದ್ಘಾಟಿಸಿ ಮಾತನಾಡಿದರು

ಶ್ರೀನಿವಾಸಪುರ : ಶಾಲೆಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗುರುತಿಸಿ, ಪಟ್ಟಿ ತಯಾರಿಸಿ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಂಜಿನಿಯರ್‌ ಅಪ್ಪಿರೆಡ್ಡಿ ಹೇಳಿದರು. ತಾಲ್ಲೂಕಿನ…

ಡಾ.ಮಾಲತಿ ಶೆಟ್ಟಿ ಮಾಣೂರು ಅವರು ಕಲ್ಲಚ್ಚು ವಿಂಶತಿ 2020 ಪ್ರಶಸ್ತಿಗೆ ಆಯ್ಕೆ

ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ, ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರುರವರು‌ ಕಲ್ಲಚ್ಚು ವಿಂಶತಿ 2020 ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು17 ಅಕ್ಟೋಬರ್ ರಂದು ವುಡ್…

ಜಲ ಜೀವನ್‌ ಮಿಷನ್‌ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಶ್ರೀನಿವಾಸಪುರ: ಶಾಲೆಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗುರುತಿಸಿ, ಪಟ್ಟಿ ತಯಾರಿಸಿ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಂಜಿನಿಯರ್‌ ಅಪ್ಪಿರೆಡ್ಡಿ ಹೇಳಿದರು. ತಾಲ್ಲೂಕಿನ ಅಡ್ಡಗಲ್‌…

ಶ್ರೀನಿವಾಸಪುರ ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ಶ್ರೀನಿವಾಸಪುರ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಎನ್‌.ಲಲಿತಾ ಶ್ರೀನಿವಾಸ್‌ ಹಾಗೂ ಆಯಿಷಾ ನಯಾಜ್‌ ಕ್ರಮವಾಗಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ…

ನೂರುಲ್ ಇಸ್ಲಾಂ ಜುಮಾ ಮಸೀದಿ ವಾರ್ಷಿಕ ಮಹಾಸಬೆ

ಬಂಟ್ವಾಳ : ನೂರುಲ್ ಇಸ್ಲಾಂ ಜುಮಾ ಮಸೀದಿ ಗುಂಡಿಕುಮೇರು ಕರಿಯಂಗಳ ಪಲ್ಲಿಪಾಡಿ ಇದರ ವಾರ್ಷಿಕ ಮಹಾಸಬೆಯು ಮದರಸ ಸಭಾಂಗಣದಲ್ಲಿ ಖತೀದರಾದ ಬಹು ಶರೀಫ್ ಇಮ್ದಾದಿ ಯವರ ದುವಾ…