Month: November 2020

ನೀಲಾವರ ಗೋ ಶಾಲೆ ಗೋ ಪೂಜೆ ಹಾಗೂ ಗೋವಿಗಾಗಿ ಮೇವು ಅಭಿಯಾನ

ಬ್ರಹ್ಮಾವರ: ಗೋವಿಗಾಗಿ ಮೇವು ಅಭಿಯಾನವು ಉಡುಪಿ ಜಿಲ್ಲೆಯಲ್ಲದೆ ಚಿಕ್ಕ ಮಗಳೂರು ಜಿಲ್ಲೆಯಲ್ಲಿಯೂ ಯಶಸ್ವಿಯಾಗಿರುವುದು ಅಭಿನಂದನೀಯ , ಗೋವಿಗೆ ಪ್ರತಿಯೊಬ್ಬರೂ ಗೋಗ್ರಾಸ ನೀಡಿದರೆ ಅದು ಪುಣ್ಯ ಸಂಪಾದನೆಯ ಕೆಲಸವಾಗುತ್ತದೆ.…

ಕೃಷಿ ಸಚಿವರಿಗೆ ಘೇರಾವ್ ರೈತಸಂಘದ ಸಭೆಯಲ್ಲಿ ತೀರ್ಮಾಣ

ಕೋಲಾರ: ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್‍ಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ, ರಸ್ತೆಗಳಲ್ಲಿ ಒಕ್ಕಣೆ ಮಾಡುವ…

ವೆಲ್ಫೇರ್ ಪಾರ್ಟಿ ಆನ್‌ಲೈನ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೆಂಗಳೂರು:ನವಂಬರ್ 14, ಭಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಕಲ್ಯಾಣ ಭಾರತದ ವಾಗ್ದಾನದೊಂದಿಗೆ ಆರಂಭವಾದ ಮೌಲ್ಯಾಧಾರಿತ ರಾಜಕೀಯ ಪಕ್ಷವಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ…

ಮಾಚ್೯ ಅಂತ್ಯ ಅಥವಾ ಎಪ್ರಿಲ್ ಮೊದಲಿಗೆ ಪಡುಮಲೆ ಕ್ಷೇತ್ರದ ಲೋಕಾರ್ಪಣೆ : ಹರಿಕೃಷ್ಣ

ಬಂಟ್ವಾಳ: ಪುತ್ತೂರು ತಾಲೂಕಿನಲ್ಲಿರುವ ಪಡುಮಲೆ ಕ್ಷೇತ್ರವನ್ನು ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಲಾಗಿದ್ದು, ಮುಂದಿನ ಮಾಚ್೯ ತಿಂಗಳ ಅಂತ್ಯದಲ್ಲಿ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವದ…

ಕಾಂತಾವರ : ದೀಪಾವಳಿ ಪ್ರಯುಕ್ತ ಗೋಪೂಜೆ ಹಾಗೂ ವಾಹನಪೂಜೆ.

ಕಾಂತಾವರ : ಯುವಸಂಗಮ ಕಾಂತಾವರದ ಆಶ್ರಯದಲ್ಲಿ, ಯುವ ಉತ್ಸಾಹಿ ಬಳಗ (ರಿ.) ಕೇಮಾರು ತಂಡದ ಸಹಯೋಗದೊಂದಿಗೆ ದೀಪಾವಳಿ ಹಬ್ಬವನ್ನು ಮಿತ್ತಲಚ್ಚಿಲು ವಠಾರದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ದೀಪಾವಳಿ…

ಎಸ್ ಆರ್ ಆರ್ ಟ್ರೇಡಿಂಗ್ ನಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ, ಪೂಜೆ

ಮಂಗಳೂರು:ಎಸ್ ಆರ್ ಆರ್ ಟ್ರೇಡಿಂಗ್ ನಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ, ಪೂಜೆ ಅಡ್ಡೂರು ಚಂದ್ರಶೇಖರ ಭಟ್ ನೇತ್ರತ್ವದಲ್ಲಿ ನಾ.15ರಂದುಭಾನುವಾರ ನಡೆಯಿತು. ಎಸ್ ಆರ್ ಆರ್ ಟ್ರೇಡರ್ಸ್ ಮಾಲೀಕರಾದ…

ಬಂಟ್ವಾಳ ಶಾಸಕರ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ ನಡೆಯಿತು. ನಮ್ಮೆಲ್ಲರ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್,ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ…

ಬಿ ಸಿ ರೋಡು ವೆಂಕಟೇಶ್ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ

ಬಿಸಿ ರೋಡು:ದೀಪಾವಳಿಯ ಪ್ರಯುಕ್ತ ಬಿ ಸಿ ರೋಡು ವೆಂಕಟೇಶ್ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ .ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯ ವಿಜಯ‌ ಬ್ಯಾಂಕ್ ಕಟ್ಟಡದ…

ಪುಂಚಮೆ ಬಿಯಲು ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಿಯಲು (84)ಗುರುವಾರ ನಿಧನ ಹೊಂದಿದರು. ಮೃತರು ನಾಲ್ಕು ಗಂಡು ಒಂದು ಹೆಣ್ಣು ಮಗಳನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ.

ದಿ| ಆಶೋಕ್ ಗಸ್ತಿ ಯವರ 56ನೇ ಜನ್ಮದಿನಾಚರಣೆ ಹಾಗೂ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರಾನಂತರ ಸರಿ ಸುಮಾರು ೭೦ ರ್ಷಗಳಿಂದ, ದಕ್ಷಿಣಭಾರತದ ರಾಜ್ಯಗಳಲ್ಲಿ ವಿವಿಧ ರಾಷ್ಟ್ರೀಯ ಪಕ್ಷಗಳು,ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೊನೆಗೆ ಸವಿತಾ ಸಮಾಜವನ್ನು ಗುರುತಿಸಿ,ಸವಿತಾ ಸಮಾಜದವರಾದ ದಿವಂಗತ…

ಪೊಲೀಸ್ ಠಾಣೆಯಲ್ಲಿ ದೀಪಾವಳಿ ಆಚರಣೆ

ಬಂಟ್ವಾಳ: ಕಲಾವಿದರ ಮತ್ತು ಸಾಧಕರ ಜೊತೆ ಪೊಲೀಸ್ ಇಲಾಖೆ ದೀಪಾವಳಿ ಆಚರಣೆ ನಡೆಸುತ್ತಿರುವುದುಅಭಿನಂದನೀಯವಾಗಿದ್ದು,ಇತರರಿಗೂ ಪ್ರೇರಣಾದಾಯಿ ಕಾರ್ಯಕ್ರಮವಾಗಿದೆ ಎಂದು ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಅಭಿಪ್ರಾಯಪಟ್ಟರು. ಬಿ.ಸಿ.ರೋಡಿಗೆ ಸಮೀಪದ…

ಅಭಿವೃದ್ದಿ ಕೆಲಸದಲ್ಲಿ ರೈ ಯಿಂದ ತರಬೇತಿ ಪಡೆಯಲಿ: ಯುವ ಕಾಂಗ್ರೆಸ್

ಬಂಟ್ವಾಳ: ಅಭಿವೃದ್ಧಿ ಕೆಲಸ ಮಾಡುವುದೆಂದರೆ ಸುಲಭದ ಮಾತಲ್ಲ,. ಮಾಜಿ ಸಚಿವ ಬಿ.ರಮಾನಾಥ ರೈ ಅವರು ತನ್ನ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರ ಸಹಿತ ಇಡೀ ದಕ್ಷಿಣ ಕನ್ನಡ…

ಪತ್ರಕರ್ತರು,ವಕೀಲರು,ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ

ಬಂಟ್ವಾಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ ರಾಷ್ಟ್ರವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು…