Month: November 2020

ಪೊಳಲಿಯಲ್ಲಿ ಪೊಲೀಸ್ ಹೊರಠಾಣೆಯ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಪೊಳಲಿ ಕ್ಷೇತ್ರದ ಪಕ್ಕದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಪೊಲೀಸ್ ಹೊರ ಠಾಣೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯವರು ಸೋಮವಾರ ಉದ್ಘಾಟಿಸಿದರು.…

ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಶೇ. ೨೦ ಡಿವಿಡೆಂಟ್ ನೀಡುವುದಾಗಿ ಘೋಷಣೆ

ಬಂಟ್ವಾಳ : ಮಹಿಳೆಯರಿಗೆ ಗೃಹ ಉದ್ದೇಶಿತ ರೂ. ೨೫ ಸಾವಿರ ತುರ್ತು ಸಾಲ ನೀಡಲಾಗುವುದು,ಸಂಘವು ಮುಂದಿನ ೫ ವರ್ಷಗಳಲ್ಲಿ ೧೦ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು…

ಶಾಲೆ ಸ್ವಚ್ಚವಾಗಿರಲು ಮಕ್ಕಳೇ ಕಾರಣ :ಆನಂದ ಶಂಭೂರು

ಬಂಟ್ವಾಳ: ಒಂದು ಶಾಲೆಯು ಶೈಕ್ಷಣಿಕವಾಗಿ ಮುಂದಿರಲು ಮತ್ತು ಸ್ವಚ್ಛವಾಗಿ ಕಂಗೊಳಿಸಲು ಆ ಶಾಲೆಯ ಮಕ್ಕಳೇ ಕಾರಣರಾಗಿರುತ್ತಾರೆ. ಆದರೆ ಪ್ರಸ್ತುತ ಕೊರೋನಾದಿಂದಾಗಿ ಶಾಲೆಗಳು ಹೂಗಳಿಲ್ಲದ ತೋಟದಂತೆ ಕಂಗೊಳಿಸುತ್ತಿವೆ.ವಿದ್ಯಾರ್ಥಿಗಳ ದಿನನಿತ್ಯದ…

ಮುಂದಿನ ಮೇ ಮೂಲರಪಟ್ಣ ಸೇತುವೆ ಕಾಮಗಾರಿ ಪೂರ್ಣ : ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಮಂಗಳೂರು ಮತ್ತು ಬಂಟ್ವಾಳವನ್ನು ಸಂಪರ್ಕಿಸುವ ಮುಲಾರಪಟ್ನ ಸೇತುವೆಯ ಮುಂದಿನ ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಎಂದು…

ಪೊಳಲಿ ದೇವಸ್ಥಾನದಲ್ಲಿ ಹಣತೆ ದೀಪಾವಳಿ

ಪೊಳಲಿ:ಹಿಂದೂ ಜಾಗರಣ ವೇದಿಕೆಯ ಪೊಳಲಿ ಘಟಕದ ಸುದರ್ಶನ ಶಾಖೆಯ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಂಪೂರ್ಣವಾಗಿ ಹಣತೆಯ ದೀಪಗಳಿಂದ ಬೆಳಗಿಸಿ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು.

SKPA ಮಂಗಳೂರು ವಲಯದ ವತಿಯಿಂದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ

ಮಂಗಳೂರು: SKPA ಮಂಗಳೂರು ವಲಯದ ವತಿಯಿಂದ ನವೆಂಬರ್ 14ರಂದು ಸಂಜೆ ನಡೆದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ ನಡೆಯಿತು. ಕಾರ್ಯಕ್ರಮವನ್ನುSKPA ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉದ್ಘಾಟಿಸಿದರು.…

ಮಾಣಿ: ಕುಡಿಯುವ ನೀರಿನ ಟಾಂಕಿಗೆ ಶಿಲಾನ್ಯಾಸ

ಬಂಟ್ವಾಳ: ಮಾಣಿ ಗ್ರಾಮದ ಕೊಡಾಜೆ -ಕಲ್ಲೋಲ್ಲಿಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಈ ಭಾಗದ ಜಿ.ಪಂ, ತಾ.ಪಂ. ಮತ್ತು ಗ್ರಾ.ಪಂ. ಸದಸ್ಯರ ಅನುದಾನದಿಂದ ಸುಮಾರು ರೂ.6.50 ಲಕ್ಷ…

ದೇವಸ್ಥಾನಗಳ ಸಂಪರ್ಕ ರಸ್ತೆ ಅದ್ಯತೆಯಲ್ಲಿ ಅಭಿವೃದ್ದಿ : ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ:ದೇವಸ್ಥಾನಗಳ ಸಂಪರ್ಕ ರಸ್ತೆಯನ್ನು ಆಧ್ಯತೆಯ ನೆಲೆಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ. ಶಾಸಕರ ವಿಶೇಷ ಅನುದಾನದಡಿ 20 ಲಕ್ಷ ರೂ.…

ಚೆನ್ನೈತ್ತೋಡಿ ಗ್ರಾಂ.ಪಂ. ವ್ಯಾಪ್ತಿಯಲ್ಲಿ ೩ಕೋ.ರೂ. ಮಿಕ್ಕಿ ಅಭಿವೃದ್ಧಿ ಕಾರ್ಯ: ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅನುದಾನಗಳ ಮೂಲಕ ೩ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ…

ಸಂಗಬೆಟ್ಟು -ಕೊನೆರೊಟ್ಟು-ಮಾವಿನಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ: ಲೋಕೊಪಯೋಗಿ ಇಲಾಖೆ ಉಪ ವಿಭಾಗ ಬಂಟ್ವಾಳ ಇದರ ಒಂದು ಅಭಿವೃದ್ಧಿ ಯೋಜನೆಯಲ್ಲಿ 2 ಕೋ.ರೂ ವೆಚ್ಚದಲ್ಲಿ ಬಂಟ್ವಾಳ ತಾ.ನ ಸಂಗಬೆಟ್ಟು-ಕೊನೆರೊಟ್ಟು- ಮಾವಿನಕಟ್ಟೆ ಸಂಪರ್ಕ ರಸ್ತೆ ಅಭಿವೃದ್ಧಿ…

ಶಾಸಕ ರಾಜೇಶ್ ನಾಯ್ಕ್ ಕಚೇರಿಯಲ್ಲಿ ದೀಪಾವಳಿಯ ವಿಶೇಷ ಪೂಜೆ

ಬಂಟ್ವಾಳ : ದೀಪಾವಳಿ ಲಕ್ಷ್ಮೀಪೂಜೆಯ ಪ್ರಯುಕ್ತ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಿ.ಸಿ.ರೋಡಿನಲ್ಲಿರುವ ಕಚೇರಿಯಲ್ಲಿ ರವಿವಾರ ಗಣಹೋಮ ಸಹಿತ ವಿಶೇಷ ಪೂಜೆ ನಡೆಯಿತು.ಈ ಸಂದರ್ಭ ಕ್ಷೇತ್ರದ ಅಭ್ಯುದಯಕ್ಕೆ…

ಮಹಿಳಾ ಕಾಂಗ್ರೆಸ್ ನಿಂದ ಗೋಪೂಜೆ

ಬಂಟ್ವಾಳ:ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ನೆಟ್ನಮೂಡ್ನೂರು ಗ್ರಾಮದ ಜೋಗಿಬೇಟ್ಟು ಕಿರಣ್ ಹೆಗ್ಡೆ ಯವರ ಮನೆಯಲ್ಲಿ ಗೋ ಪೂಜೆ ನಡೆಯಿತು. ಕರಿಂಕ ಪ್ರಧಾನ ಅರ್ಚಕರಾದ ರಾಮಚಂದ್ರಭಟ್ ಅವರು…

ಯೋಧನ ಮನೆಯಲ್ಲಿ ಶಾಸಕರಿಂದ ದೀಪಾವಳಿಆಚರಣೆ,ವೀಡಿಯೋ ಮೂಲಕ ಕರ್ತವ್ಯ ನಿರತ ಯೋಧನಿಗೆ ಶುಭಹಾರೈಸಿದ ಶಾಸಕರು.

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ ಅವರ ಮನೆಯಲ್ಲಿ ರವಿವಾರ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ದೀಪಾವಳಿಯನ್ನು ಆಚರಿಸಲಾಯಿತು. ಶಾಸಕ ರಾಜೇಶ್ ನಾಯ್ಕ್…

ನೀರುಮಾರ್ಗ : ರಿಕ್ಷಾ ನಿಲ್ದಾಣ ನೂತನ ಮೇಲ್ಛಾವಣಿ ಉದ್ಘಾಟನೆ

ಗುರುಪುರ : ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯ ನೀರುಮಾರ್ಗ ಪೇಟೆಯಲ್ಲಿ ಶಾಸಕರ ವಿಶೇಷ ಶಿಫಾರಸಿನನ್ವಯ ಬಿಡುಗಡೆಗೊಂಡಿರುವ 9 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ ರಿಕ್ಷಾ ನಿಲ್ದಾಣದ…