ಮಂಗಳೂರು:ಎಸ್ ಆರ್ ಆರ್ ಟ್ರೇಡಿಂಗ್ ನಲ್ಲಿ ದೀಪಾವಳಿ ಪ್ರಯುಕ್ತ ಗಣಹೋಮ, ಪೂಜೆ ಅಡ್ಡೂರು ಚಂದ್ರಶೇಖರ ಭಟ್ ನೇತ್ರತ್ವದಲ್ಲಿ ನಾ.15ರಂದುಭಾನುವಾರ ನಡೆಯಿತು. ಎಸ್ ಆರ್ ಆರ್ ಟ್ರೇಡರ್ಸ್ ಮಾಲೀಕರಾದ ಸೌಮ್ಯ ತಿಮ್ಮಪ್ಪ , ಗಾಣಿಗ , ಸುಶೀಲ ಗಾಣಿಗ,ಗುರುಪುರ ಗಂಗಾಧರ ಸಪಳಿಗ, ನಳಿನಿ ಶೆಟ್ಟಿ, ಯಶೊಧರ ಪೊಳಲಿ.ಕಲ್ಕುಟ, ರಮೇಶ್ ಶಂಭೂರು, ನೇಸರ್ ಬಿಸಿರೋಡುಮತ್ತಿತರರು ಇದ್ದರು.

