Month: October 2020

ಕಾರಿಂಜ ದೇವಸ್ಥಾನಕ್ಕೆ ಮುಜರಾಯಿ ಸಚಿವಾಲಯ ಭೇಟಿ: ಕೋರೆಗಳಿಗೆ ತಾತ್ಕಾಲಿಕ ತಡೆಗೆ ಸೂಚನೆ

ಬಂಟ್ವಾಳ: ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ಬದ್ಧವಾಗಿದ್ದು, ಐತಿಹಾಸಿಕ ಕಾರಿಂಜೇಶ್ವರ ದೇವಸ್ಥಾನದ ಹಿತದೃಷ್ಟಿಯಿಂದ ಆಸುಪಾಸಿನಲ್ಲಿ ಕಾರ್ಯಾಚರಿಸುವ ಎಲ್ಲಾ ಕೋರೆಗಳಿಗೆ ತಾತ್ಕಾಲಿಕ ತಡೆ ನೀಡಲು‌ ನಿರ್ಧರಿಸಲಾಗಿದೆ ಎಂದು…

ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ : ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಓದುಗರಿಗೆ ಪುಸ್ತಕ ತಲುಪಿಸಬೇಕು: ರಾಧಾಕೃಷ್ಣ ಕಲ್ಚಾರ್

ಸಿದ್ದಕಟ್ಟೆ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಪುಸ್ತಕ ತಲುಪುವ ಕಾರ್ಯವಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು. ಸಿದ್ದಕಟ್ಟೆಯ…

ಜಿಲ್ಲಾ ಪಂಚಾಯತ್‌ನ ೧೦ ಲಕ್ಷ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಕೈಕಂಬ : ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಚರ್ಚ್ ಹಿಂಬದಿಯ ರಸ್ತೆ ಅಭಿವೃದ್ಧಿ ಕಾಮಗಾರಿಯು ಜಿಲ್ಲಾ ಪಂಚಾಯತ್‌ನ ೧೦ ಲಕ್ಷ ರೂ ಅನುದಾನದಲ್ಲಿ…

ಕಂದಾವರ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು ವೆಚ್ಚ ಏಳು ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ :ಶಾಸಕ ಡಾ. ಭರತ್ ಶೆಟ್ಟಿ

ಕೈಕಂಬ : ರಾಜಕೀಯ ಕಾರಣಗಳಿಂದಾಗಿ ಈ ಭಾಗದಲ್ಲಿ ಬಾಕಿ ಉಳಿದಿರುವ ಕೆಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಅಭಿವೃದ್ಧಿ ದೆಸೆಯಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯ ಲಭಿಸಬೇಕೆಂದುಕೊಂಡಿದ್ದೇನೆ.…

*ನಿರಾಶ್ರಿತ ಹಿರಿಯ ಮಹಿಳೆಗೆ ಮನೆ ಹಸ್ತಾಂತರ*

ಉಡುಪಿ : ಮಳೆಗಾಲದಲ್ಲಿ ಇದ್ದ ಸಣ್ಣ ಮನೆಯನ್ನು.ಕಳೆದುಕೊಂಡಿದ್ದ ಸಾವಿರಾರು ಮಹಿಳೆಯರಿಗೆ ಹೆರಿಗೆ ಶೂಶ್ರುಶೆ ನಡೆಸಿಕೊಂಡು ಬಂದಿರುವ ಸೂಲಗಿತ್ತಿ ಹಿರಿಯರಾದ ಸುಂದರಿ ಸುವಣ೯ ಯವರಿಗೆ ಹೋಂ ಡಾಕ್ಟರ್ ಫೌಂಡೇಶನ್…

ಪಲ್ಸ್ ಪೋಲಿಯೋ ವಿರುದ್ಧ ಜಾಗೃತಿ ಅಭಿಯಾನ ಮಕ್ಕಳಿಗೆ ಪೋಲಿಯೋ ವಿರುದ್ಧ ರಕ್ಷಣೆ ಸಿಗಲಿ-ವಿಜಯಕುಮಾರ್

ಕೋಲಾರ: ಜನಿಸಿದ ಪ್ರತಿ ನವಜಾತ ಶಿಶುವನ್ನು ಪೋಲಿಯೋ ವಿರುದ್ಧ ರಕ್ಷಣೆಗೊಳಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದರು.ನಗರದ ಗಾಂಧಿವನದಲ್ಲಿ ಪಲ್ಸ್ ಪೋಲಿಯೋ ಅರಿವು ಜಾಥಾ…

ಅರಾಭಿಕೊತ್ತನೂರಿನಲ್ಲಿ ಜೆಡಿಎಸ್ ಪರ ಬಸವರಾಜಹೊರಟ್ಟಿರಿಂದ ಮತಯಾಚನೆ

ಕೋಲಾರ: ವಿಧಾನಪರಿಷತ್‌ನಲ್ಲಿ ಜನಪರ ಹಾಗೂ ಅಭಿವೃದ್ದಿಪರ ಚಿಂತನೆಗಳು ಬಲಗೊಳ್ಳಲು ಜೆಡಿಎಸ್‌ನಿಂದ ಆಗ್ನೇಯ ಪದವಿಧರರ ಕ್ಷೇತ್ರದಿಂದ ಕಣಕ್ಕಿಳಿದಿರುವ ಚೌಡರೆಡ್ಡಿರನ್ನು ಬೆಂಬಲಿಸಿ ಎಂದು ಪದವಿಧರರಿಗೆ ಮಾಜಿ ಸಚಿವ ಬಸವರಾಜಹೊರಟ್ಟಿ ಮನವಿ…

ಕಲ್ಲಡ್ಕದಲ್ಲಿ ಬೀದಿನಾಟಕ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ಇದರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಡಿಯಲ್ಲಿ ಕಲ್ಲಡ್ಕ ವಲಯದ ವತಿಯಿಂದ ಗೋಳ್ತಮಜಲ್ ಗ್ರಾಮ ಪಂಚಾಯತ್…

ಶಿಕಾಯಿಗುಡ್ಡೆ ಕರ್ಪೆ ನಾರಾಯಣ ಪೂಜಾರಿ ನಿಧನ

ಬಂಟ್ವಾಳ:ತಾಲೂಕಿ ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಾರಾಯಣ ಪೂಜಾರಿ (೬೮) ಅವರು ಅ. ೧೯ ರಂದು ಸೋಮವಾರ ನಿಧನರಾದರು. ಅವರಿಗೆ ಪತ್ನಿ ಇಬ್ಬರು ಪುತ್ರರು ಒರ್ವ ಪುತ್ರಿ ಅಳಿಯ…

40ಲಕ್ಷ ರೂ.ವಿನ ಸಂಪರ್ಕ ಸೇತುವೆಗೆ ಶಿಲಾನ್ಯಾಸ ;ಗ್ರಾಮಸ್ಥರ ಬಹುಕಾಲದ ಕನಸು ನನಸು

ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಪಡ್ಡಿಯಾಪುನಿಂದ ಅಮ್ಮುಂಜೆ ಗ್ರಾಮದ ಕಡಪಕರಿಯವನ್ನು ಸಂಪರ್ಕಿಸುವ ಸುಮಾರು 40 ಲಕ್ಷ ರೂ.ವೆಚ್ಚದ ಸೇತುವೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ…

ಸುಧಾಕರ ಅಮೀನ್ ನಿಧನ

ಕೈಕಂಬ : ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ)ದ ನಿಕಟಪೂರ್ವ ಅಧ್ಯಕ್ಷ, ಗುರುಪುರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ರೂವಾರಿ, ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್…

ಬಂಟ್ವಾಳ: ಮೆಲ್ಕಾರ್ ಸಮೀಪದ ಬೋಗೋಡಿ ಬಳಿ ಶುಕ್ರವಾರ ಸಂಜೆ ರೌಡಿಶೀಟರ್ ಚೆನ್ನ ಫಾರೂಕ್ ನನ್ನು ಹತ್ಯೆಗೈದ ಪ್ರಕರಣ ಆರೋಪಿಯೊಬ್ಬನ ಕಾಲಿಗೆ ಬಂಟ್ವಾಳ ಪೊಲೀಸರು ಗುಂಡಿನ ದಾಳಿಗೈದ ಘಟನೆ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳದವತಿಯಿಂದ ಚಂಡಿಕಾ ಹೋಮವುಅ.24 ರಂದು ಶನಿವಾರ ನಡೆಯಿತು.ದೇವಳದ ಅರ್ಚಕರಾದ ನಾರಾಯಣ ಭಟ್ ,ಕೆ.ರಾಮ್ ಭಟ್, ಆದರ್ಶ…