Month: October 2020

ಮೆಲ್ಕಾರ್ ನಲ್ಲಿ ಕಲ್ಲಡ್ಕದ ಯುವಕನ ಕೊಲೆ ಆಪ್ತ ಸ್ನೇಹಿತರಾಗಿದ್ದ ತಂಡದಿಂದ ಕೃತ್ಯದ ಶಂಕೆ

ಬಂಟ್ವಾಳ:ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ನಡೆದ ಎರಡು ದಿನಗಳ ನಂತರ ಬಂಟ್ವಾಳದಲ್ಲಿ ಮತ್ತೋರ್ವ ಯುವಕನೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ…

ಗ್ರಾಮ ದೇವತೆಗಳಾದ ಗಂಗಮ್ಮ ಹಾಗೂ ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶ್ರೀನಿವಾಸಪುರ: ತಾಲ್ಲೂಕಿನ ಯಯ್ಯಪ್ಪಲ್ಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳಾದ ಗಂಗಮ್ಮ ಹಾಗೂ ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಿಲಾಗಿತ್ತು. ರಾಯಲ್ಪಾಡಿನ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ…

ಬಿಜೆಪಿ ಅಭ್ಯರ್ಥಿ ಪರವಾಗಿ ಶುಕ್ರವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆ

ಶ್ರೀನಿವಾಸಪುರ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು. ಪಟ್ಟಣದ ವಿಐಪಿ ಸಂಸ್ಥೆಯ ಆವರಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ…

ಮೆಲ್ಕಾರ್ ನಲ್ಲಿ ಕಲ್ಲಡ್ಕದ ಯುವಕನ ಕೊಲೆ ಸ್ನೇಹಿತರ ತಂಡದಿಂದ ಕೃತ್ಯ: ಆರೋಪ

ಬಂಟ್ವಾಳ: ಯುವಕನೋರ್ವನನ್ನು ತಂಡವೊಂದು ಮಾರಕ ಅಸ್ತ್ರದಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.ಕಲ್ಲಡ್ಕ ನಿವಾಸಿ ಉಮರ್ ಫಾರೂಕ್…

ಮಕ್ಕಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಆರೋಗ್ಯ ಇಲಾಖೆ, ಕಾವಳಮೂಡೂರು ಗ್ರಾ.ಪಂ. ಇದರ ಸಂಯುಕ್ತ ಆಶ್ರಯದಲ್ಲಿ ಮಗಳನ್ನು ಉಳಿಸಿ, ಮಗಳನ್ನು…

ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಬಂಟ್ವಾಳ: ಕೊರೊನಾ ಭೀತಿಯಿಂದ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಜನಾಂಗ ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ…

ಬಂಟ್ವಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಬಂಟ್ವಾಳ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರನ್ನು ನೆನಪಿಸಿ ಕೊಳ್ಳುವಾಗ ಕಿತ್ತೂರು ರಾಣಿ ಚೆನ್ನಮ್ಮ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ..ಬ್ರಿಟಿಷರ ಸೈನ್ಯವನ್ನುಎದುರಿಸುವ ಅವರ ಸಾಮರ್ಥ್ಯ.ದೇಶ ಭಕ್ತರನ್ನು ಒಗ್ಗೂಡಿಸಿ ರಾಷ್ಟ್ರವನ್ನು ಉಳಿಸಲು ಹೋರಾಡಿದ…

ಆಲದಪದವಿನ ಪ್ರತಿಭೆ ಪ್ರಮೀಳಾ ರಾಜ್ ಗೆ ಫಿನಾಲೆ ಚಾಂಪಿಯನ್,ಗಾನಕೋಗಿಲೆ ಪ್ರಶಸ್ತಿ

ಬಂಟ್ವಾಳ: ಶೃಂಗೇರಿಯ ರಾಧಾಕೃಷ್ಣ ಜೋಯಿಸ ಸಾರಥ್ಯದ ಗುರುಸಾಹಿತ್ಯ ಬಳಗ ಶೃಂಗೇರಿ ವಾಹಿನಿಯು ಆಯೋಜಿಸಿದ್ದ “ಸಕಲ ಕಲಾವಲ್ಲಭ ಸಾಹಿತಿಗಳ ಸ್ಪರ್ಧೆ”ಯಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ನಿಡುಬೆ ಶಾಲಾ…

ಉನ್ನತ ಶಿಕ್ಷಣಕ್ಕೆ ಕೈಬೀಸಿ ಕರೆವ ಕಡಬದ `ಏಮ್ಸ್’ ವಿದ್ಯಾಸಂಸ್ಥೆ ಸಮಾಜದ ಸಹಕಾರ ಅತ್ಯಗತ್ಯ ಸಂಸ್ಥೆಯ ಅಧ್ಯಕ್ಷೆ ಮರಿಯಂ ಫೌಝಿಯಾ ಬಿ .ಯಸ್

” ಸಾಧಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಸಾಧಿಸುವ ಛಲವಿಲವಿರಬೇಕು “ ‘ಯಾರೇ ಸಾಧಕರ ಅಂತರಂಗವನ್ನು ಅವಲೋಕಿಸಿದಾಗ ಈ ವಾಸ್ತವಿಕತೆ ಹೊರಬೀಳುತ್ತದೆ.ಬರೇ ವಾಸ್ತವದ ಅರಿವಿನಲ್ಲಿ ಕುಳಿತರೆ ಸಾಲದು ಅದನ್ನು…

ಕಲ್ಲಡ್ಕದಿಂದಲೇ “ಪೈಲೆಟ್ ಪ್ರೊಜೆಕ್ಟ್” ಆರಂಭ: ಪ್ರಸಾದ್ ನೇತ್ರಾಲಯದ ಸಂಸ್ಥಾಪಕ ಡಾ.ಕೃಷ್ಣಪ್ರಸಾದ್

ಬಂಟ್ವಾಳ: ಆಸ್ಪತ್ರೆಗೆ ತೆರಳಿ ಕಣ್ಣು ತಪಾಸಣೆ ಮಾಡಲು ಸಾಧ್ಯವಾಗದವರ ಮನೆಗೆ ತೆರಳಿ ಅವರ ಮನೆಯಲ್ಲಿಯೇ ಕಣ್ಣು ಪರೀಕ್ಷೆ ಮಾಡಿ ಉಚಿತವಾಗಿ ಕನ್ನಡಕ ನೀಡುವ ‘ಪೈಲೆಟ್ ಪ್ರಾಜೆಕ್ಟ್’ ಎಂಬ…

ಗೋರೆಮಾರ್ ಗುರುವಪ್ಪ ಮನೆ ಬಳಿ ಸಾರ್ವಜನಿಕ ರಸ್ತೆ ಬದಿಗೆ ತಡೆಗೋಡೆ ರಚನೆ ಉದ್ಘಾಟನೆ

ಬಂಟ್ವಾಳ :ತಾಲೂಕಿನ ಅಮ್ಟಾಡಿ ಗ್ರಾಮದ ಗೋರೆಮಾರ್ ಗುರುವಪ್ಪ ಮನೆ ಬಳಿ ಸಾರ್ವಜನಿಕ ರಸ್ತೆ ಬದಿಗೆ ತಡೆಗೋಡೆ ರಚನೆ-150,000/-ತಡೆಗೋಡೆಯ ಉದ್ಘಾಟನೆಯನ್ನು ಪಂ. ಅಧಿಕಾರಿ ರವಿ ಉದ್ಘಾಟನೆಯನ್ನು ನೆರವೇರಿಸಿದರು. ಈ…

ಬಿಲ್ಲವ ಸಮಾಜದ ‘ಸುವರ್ಣ’ಯುಗಕ್ಕೆ ನಾಂದಿಯಾಗಿದ್ದ ಜಯಣ್ಣ

ಜಯ ಸಿ ಸುವರ್ಣ ಬಿಲ್ಲವರ ಹೊರತಾಗಿ ಅನ್ಯ ಸಮಾಜದಿಂದ ‘ಜಯಣ್ಣ’ ಎಂದೇ ಗೌರವಿಸಲ್ಪಡುತ್ತಿದ್ದ ವ್ಯಕ್ತಿ. ಅದಕ್ಕೆ ಅವರಲ್ಲಿ ಮನೆ ಮಾಡಿಕೊಂಡಿದ್ದ ಸಂಘಟನಾ ಸಾಮರ್ಥ್ಯ, ಔದಾರ್ಯ, ಸಹಕಾರ ಮನೋಭಾವ,…

ಸುರೇಂದ್ರ ಹತ್ಯೆ: ಮುಂದುವರಿದ ತನಿಖೆ; ವೈರಲ್ ಆದ ಆರೋಪಿಯ ಆಡಿಯೋ

ಬಂಟ್ವಾಳ: ನಟ ಸುರೇಂದ್ರ ಬಂಟ್ವಾಳ್ ಹತ್ಯೆಯ ಕುರಿತಂತೆ ಅತನ ಹಲವು ಮಂದಿ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸ್ ತನಿಖಾ ತಂಡಗಳು ಕೃತ್ಯಕ್ಕೆ ಸಂಬಂಧಿಸಿ,ಅನೇಕ ಮಹತ್ವದ…

ಡಿಸಿಸಿ ಬ್ಯಾಂಕ್‌ ಬಡ್ಡಿ ರಹಿತಿ ಸಾಲದ ಮೊತ್ತ ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನ:ಶಾಸಕ ಕೆ.ಆರ್.ರಮೇಶ್‌ ಕುಮಾರ್

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌ ಬಡ್ಡಿ ರಹಿತಿ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‌ ಕುಮಾರ್ ಹೇಳಿದರು.ಪಟ್ಟಣದ ವೆಂಕಟೇಶ್ವರ ಕಲ್ಯಾಣ…