ಬಂಟ್ವಾಳ :ತಾಲೂಕಿನ ಅಮ್ಟಾಡಿ ಗ್ರಾಮದ ಗೋರೆಮಾರ್ ಗುರುವಪ್ಪ ಮನೆ ಬಳಿ ಸಾರ್ವಜನಿಕ ರಸ್ತೆ ಬದಿಗೆ ತಡೆಗೋಡೆ ರಚನೆ-150,000/-ತಡೆಗೋಡೆಯ ಉದ್ಘಾಟನೆಯನ್ನು ಪಂ. ಅಧಿಕಾರಿ
ರವಿ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪಂ. ಕಾರ್ಯದರ್ಶಿ ಲಕ್ಷೀನಾರಾಯಣ ಹಾಗೂ ಸಿಬ್ಬಂದಿ ಗಣೇಶ್ ಹಾಗೂ ಉಧ್ಯಮಿಯಾದ ಸದಾನಂದ ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು. ಮತ್ತು ಮಾಜಿ ಪಂ. ಸದಸ್ಯರಾದ ಶೇಖರ್ ಶೆಟ್ಟಿ, ಶೀಮತಿ ಚಂದ್ರಾವತಿ ನಾಯ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
