Month: April 2020

516 ಕುಟುಂಬಕ್ಕೆ ಕಿಟ್ ವಿತರಣೆ

ಬಂಟ್ವಾಳ: ಬಿಜೆಪಿ ಕಾವಳಮೂಡುರು ಗ್ರಾಮದ ವತಿಯಿಂದ ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ 516 ಆಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು…

ಪಿಎಂ,ಸಿಎಂ ನಿಧಿಗೆ ನಿವೃತ್ತಿ ವೇತನ ಚೆಕ್ ಹಸ್ತಾಂತರ

ಬಂಟ್ವಾಳ: ಕಾವಳಮೂಡೂರು ಗ್ರಾಮದ ನಿವಾಸಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ನಿವೃತ್ತ ಮುಖ್ಯೋಪಾದ್ಯಾಯರು ಲೋಕಯ್ಯ ಡಿ. ಇಜಿದೊಟ್ಟು ಇವರು ಮೊದಲ ತಿಂಗಳ ನಿವೃತ್ತಿ ವೇತನವನ್ನು ಪ್ರಧಾನ ಮಂತ್ರಿ…

ಮೇ.೩ರ ವರೆಗೆ ಬಂಟ್ವಾಳದಲ್ಲಿ ವಿನಾಯಿತಿ ಇಲ್ಲ: ಸಚಿವ ಕೋಟಾ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕೋರೋನ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯಬಿದ್ದರೆ ಮುಲಾಜಿಲ್ಲದೆ ಕಠಿಣಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬಂಟ್ವಾಳ ಕಸ್ಬಾ…

ಗೃಹರಕ್ಷಕ ಸಿಬ್ಬಂದಿಗಳಿಗೆ ರೇಶನ್ ವಿತರಣೆ

ಬಂಟ್ವಾಳ: ಇಲ್ಲಿ ಕಾರ್ಯನಿರ್ವಾಹತ್ತಿರುವ ಸುಮಾರು 100 ಕ್ಕು ಅಧಿಕ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಬಿ.ಸಿ.ರೋಡಿನಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ರೇಶನ್ ಕಿಟ್ ವಿತರಣೆ…

ಕೇಂದ್ರದ ಸ್ಮಾಟ್೯ ಆಪ್ ಯೋಜನೆಗೆ ಪೂರಕ ಯೋಚನೆ ಯುವಕರಲ್ಲಿ ಹೆಚ್ಚಾಗಬೇಕು : ಖಾದರ್

ಬಂಟ್ವಾಳ: ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆಗೆ ಪೂರಕವಾದ ಯೋಚನೆಗಳು ಯುವಕರಲ್ಲಿ ಹೆಚ್ಚಾಗಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಕೈಯಿಂದ ಮುಟ್ಟದೇ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ…

ಮನೆಯಿಂದ ಹೊರಬಂದಾತನ ಮೇಲೆ ಕೇಸ್ ದಾಖಲು

ಬಂಟ್ವಾಳ : ಕಂಟೈನ್ಮಂಟ್ ವಲಯದಿಂದ ಉದ್ದೇಶಪೂರ್ವಕವಾಗಿ ಮನೆಯಿಂದ ಹೊರಗೆ ಹೋಗಿದ್ದಾರೆಂಬ ಆರೋಪದಲ್ಲಿ ವ್ಯಕ್ತಿಯೋರ್ವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಎಸ್. ವಿ.ಎಸ್.ಶಾಲಾ…

ವಿದ್ಯುತ್ ಚಿತಗಾರಕ್ಕೆ ಆದ್ಯತೆ ನೀಡಬೇಕು: ರೈ

ಬಂಟ್ವಾಳ:ಪರಿಜ್ಞಾನ ಇದ್ದ ಚುನಾಯಿತ ಪ್ರತಿನಿಧಿಗಳು ಶವ ಸಂಸ್ಕಾರದ ಬಗ್ಗೆ ನಡೆಸಿಕೊಂಡ ರೀತಿ ಸರಿಯಲ್ಲ. ವಿಶೇಷ ಸಂದರ್ಭಗಳಲ್ಲಿ ಯಾವ ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಆಸ್ಪತ್ರೆಯ ಹತ್ತಿರದಲ್ಲಿರುವ ಚಿತಾಗಾರದಲ್ಲೇ…

ಉಡುಪಿಯಲ್ಲಿ ಕಂಡು ಬಂದಿತು ಭಯಾನಕ “ಕೊರೊನಾಸುರ” ವೇಷ..!! ನಾಗರಿಕ ಸಮಿತಿಯಿಂದ ಕೊರೊನಾ  ಜಾಗ್ರತಿ.

ಉಡುಪಿ: ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ಸೋಮವಾರ ಭಯಾನಕ ರೂಪದ ವೇಷಧಾರಿಯೊರ್ವರು ಕಂಡು ಬಂದು ಅಚ್ಚರಿ ಮೂಡಿಸಿದರು. ಕೊರೊನಾ ನಿಷೇಧಾಜ್ಞೆ ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಕಂಡು ಬಂದ…

ಕುಡಿಯುವ ನೀರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ನರೇಗಾದಲ್ಲಿ ಹೆಚ್ಚಿನ ಅನುದಾನ ನೀಡಲು ಮನವಿ

ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ನರೇಗಾದಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ರೈತ ಸಂಘದಿಂದ ಗ್ರಾಮೀಣಾಭಿವೃದ್ದಿ ಸಚಿವರಾದ ಈಶ್ವರಪ್ಪರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.…

ಗುರುಪುರ : ಕಂಬ ಬಿದ್ದು ಪರಿಸರದಲ್ಲಿ ವಿದ್ಯುತ್ ಸ್ಥಗಿತ 

ಗುರುಪುರ : ಭಾನುವಾರ ಸಂಜೆ ಸುರಿದ ಭಾರೀ ಗಾಳಿಮಳೆಗೆ ಗುರುಪುರ ಮಠದಬೈಲಿಗೆ ಹತ್ತಿರದ ದಾರೂಸಲಾಂ ಜುಮ್ಮಾ ಮಸೀದಿ ಬಳಿ ವಿದ್ಯುತ್ ಕಂಬವೊಂದು ರಸ್ತೆಗೆ ಮುರಿದು ಬಿದ್ದು, ಪರಿಸರದಲ್ಲಿ…

ಕುಂಪನಮಜಲು:ಮನೆಗೆ ನುಗ್ಗಿ ಹಲ್ಲೆ

ಬಂಟ್ವಾಳ : ಕೌಟುಂಬಿಕ ಕಲಹ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ಮನೆಗೆ ನುಗ್ಗಿ ಮನೆ ಮಂದಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಫರಂಗಿಪೇಟೆ ಸಮೀಪದ ಕುಂಪನಮಜಲು ಎಂಬಲ್ಲಿ…

ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತಸಂಘದಿಂದ ಮನವಿ

ಕೋಲಾರ: ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿ ರೈತಸಂಘದಿಂದ ಎಪಿಎಂಸಿ ಅಧ್ಯಕ್ಷರು ಮತ್ತು…

ಕರೋನಾ ಸಂಕಷ್ಟದಲ್ಲಿ ಪತ್ರಕರ್ತರಿಗೆ ಅಕ್ಕಿ-ಕಲ್ಯಾಣನಿಧಿಗೆ 2ಲಕ್ಷ ನೆರವು ಸಂಘಟಿತ ಪ್ರಯತ್ನದಿಂದ ಜಿಲ್ಲೆಯಲ್ಲಿ ಸೋಂಕಿತರಿಲ್ಲ-ಸಿ.ಆರ್.ಮನೋಹರ್

ಕೋಲಾರ: ಕರೋನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು,ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಪೊಲೀಸರು, ಸರ್ಕಾರಿ ನೌಕರರು, ಪತ್ರಕರ್ತರ ಸಂಘಟಿತ ಪ್ರಯತ್ನದಿಂದಲೇ ಜಿಲ್ಲೆ ಕರೋನಾ ಮುಕ್ತವಾಗಿದೆ ಎಂದು ವಿಧಾನಪರಿಷತ್…

ಅಂಗಡಿ ಬಳಿ ಮದ್ಯ ಸೇವನೆ ಪತ್ತೆ

ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪುಂಜಾಲಕಟ್ಟೆ ಪೊಲೀಸರು ಮದ್ಯ ಸೇವನೆ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿರುವ…