Month: April 2020

ಪುರಸಭೆಯ ಪೌರಕಾರ್ಮಿಕರಿಗೆ ಶಾಸಕರಿಂದ ಅಕ್ಕಿ,ನಗದು ವಿತರಣೆ

ಬಂಟ್ವಾಳ : ಕೋವಿಡ್ 19ರ ಕಟ್ಟೆಚ್ಚರದ ಸಂದರ್ಭ ನಗರದಾದ್ಯಂತ ಕಸ ವಿಲೇವಾರಿಯಲ್ಲಿ ದುಡಿಯುತ್ತಿರುವ ಪುರಸಭೆಯ ಸುಮಾರು 44 ಮಂದಿ ಪೌರಕಾರ್ಮಿಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ…

ಅಜ್ಮೀರ್ ಪ್ರವಾಸ ಮುಗಿಸಿ ಬಂದ 9 ಮಂದಿ ಆಸ್ಪತ್ರೆಗೆ

ಬಂಟ್ವಾಳ: ಅಜ್ಮೀರ ಪ್ರವಾಸಕ್ಕೆ ತೆರಳಿ ಅಲ್ಲಿಂದ ಬಳಿಕ ದೆಹಲಿಗೆ ತೆರಳಿ ವಾಪಾಸು ಆದ ಬಂಟ್ವಾಳ : ಅಜ್ಮೀರ್ ಪ್ರವಾಸ ಮುಗಿಸಿ ಊರಿಗೆ ಮರಳಿದ್ದ ಬಂಟ್ವಾಳ ತಾಲೂಕಿನ ಕೊಳಕೆ…

ಮುಂಬಯಿ: ದೈನಂದಿನವಾಗಿ ಸಾವಿರಾರು ಜನತೆಗೆ ಆಹಾರ ಕನ್ನಡಿಗ ಬಿ.ಆರ್ ಶೆಟ್ಟಿ

ಮುಂಬಯಿ: ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಂಭಗೊಂಡಿರುವ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ…

ಬಡಕಬೈಲ್ ಬೂತ್ ಸಮಿತಿ 40ರ ಬಿಜೆಪಿ ಸಮಿತಿ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

ಪೊಳಲಿ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಬೂತ್ ಸಮಿತಿ 40ರ ಬಿಜೆಪಿ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರಿಂದ ಸುಮಾರು 20ಕ್ಕೂ ಹೆಚ್ಚು…

ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು – ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌.

ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ…

ಪೊಳಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ ಮತ್ತು ಬೇಳೆ ವಿತರಣೆ

ಪೊಳಲಿ: ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಜನತೆ ಲಾಕ್ ಡೌನ್ ನಿಂದ ಮನೆಯಿಂದ ಹೊರಗೆ ಬರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸರಕಾರದ ನಿರ್ದೇಶನದಂತೆ ಪೊಳಲಿ ಸರಕಾರಿ ಪ್ರೌಢಶಾಲೆಯ…

ಜೀವನಾವಶ್ಯಕ ವಸ್ತು ವಿತರಣೆ

ಬಂಟ್ವಾಳ: ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜೀವನಾವಶ್ಯಕ ವಸ್ತುಗಳಿಲ್ಲದ ಬಡ ಕುಟುಂಬಕ್ಕೆ ಸಾಮಾಜಿಕ ಕಳಕಳಿಯುಳ್ಳ ಯುವ ಉದ್ಯಮಿ ಉಮಾಶಂಕರ್ ಬೆಂಗಳೂರು ಅವರ ನೇತೃತ್ವದಲ್ಲಿ…

ಗರ್ಭಿಣಿಯನ್ನು ಮನೆಗೆ ತಲುಪಿಸಿದ ಬಂಟ್ವಾಳ ಶಾಸಕರ ಸಹಾಯವಾಣಿ ತಂಡ

ಬಂಟ್ವಾಳ: ವೈದ್ಯಕೀಯ ಪರೀಕ್ಷೆಗೆ ಮಂಗಳೂರಿಗೆ ಅಗಮಿಸಿದ ಗರ್ಭಿಣಿಯೋರ್ವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಸಹಾಯವಾಣಿಯ ಕಾರ್ಯಕರ್ತರ ತಂಡ ಬುಧವಾರ ಮನೆಗೆ ತಲುಪಿಸಿದೆ. ಮದ್ಯಾಹ್ನ ಸುಮಾರು…

ಕೊರೋನ ನಿರ್ಮೂಲನೆಗೆ ಬಂಟ್ವಾಳ ಶಾಸಕರ ವಿಶೇಷ ಮುತುವರ್ಜಿ

ಬಂಟ್ವಾಳ: ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಬಂಟ್ವಾಳ ತಾಲೂಕಿನಲ್ಲಿ ಜನಜೀವನ ಸುವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಷೇಶ ಮುತುವರ್ಜಿ ವಹಿಸಿದ್ದಾರೆ. ತಾಲೂಕಿನ…

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಪ್ಪುಪಟ್ಟಿಧರಿಸಿ ಸೇವೆ

ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಸೇವೆ ನೀಡುವ ಮೂಲಕ ಬುಧವಾರ ಸಾಂಕೇತಿಕ ಪ್ರತಿಭಟನೆ…

ಕೊರೋನಾ ಹೊಗಲಾಡಿಸಲು ನರಹರಿಯಲ್ಲಿ ಸರ್ವಸೇವೆ

ಬಂಟ್ವಾಳ: ಭಾರತವೂ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ಪ್ರಾರ್ಥಿಸಿ ಮೆಲ್ಕಾರ್ ಯುವ ಸಂಗಮದ ವತಿಯಿಂದ ಮಂಗಳವಾರ ನರಹರಿ ಪರ್ವತ ಶ್ರೀ ಸದಾಶಿವ ದೇವರಿಗೆ ಸರ್ವಸೇವೆ…

ನೋಡಲ್ ಅಧಿಕಾರಿ ಪೊನ್ನುರಾಜ್ ಭೇಟಿಯಾದ ಮಾಜಿಸಚಿವ ರೈ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭ ಜನಸಾಮಾನ್ಯರಿಗೆ ಉಂಟಾಗುವ ದಿನನಿತ್ಯದ ಆಹಾರ ಸಾಮಗ್ರಿಗಳ ಸಮಸ್ಯೆಗಳ ಬಗ್ಗೆ ಕೋವಿಡ್ 19 ದ.ಕ. ನೋಡಲ್ ಅಧಿಕಾರಿ…

ಬೆಳೆದ ಬೆಳೆಯನ್ನು ಬೀದಿಗೆ ಸುರಿಯಬೇಡಿ:ಕೆ.ನಾರಾಯಣಗೌಡ

ಕೋಲಾರ: ಸಮಸ್ತ ರೈತ ಭಾಂದವರೇ ದಯವಿಟ್ಟು ಬೆಳೆದ ಬೆಳೆಯನ್ನು ಬೀದಿಗೆ ಸುರಿಯಬೇಡಿ, ಎಂದಿನಂತೆಯೇ ಮಾರುಕಟ್ಟೆಗೆ ಕಳುಹಿಸಬೇಕೆಂದು ರೈತರಲ್ಲಿ ಪತ್ರಿಕೆಯ ಮುಖಾಂತರ ರೈತ ಸಂಘಧ ಕೆ.ನಾರಾಯಣಗೌಡ ಮನವಿ ಮಾಡಿದರು.…