ಬಂಟ್ವಾಳ:   ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜೀವನಾವಶ್ಯಕ ವಸ್ತುಗಳಿಲ್ಲದ ಬಡ ಕುಟುಂಬಕ್ಕೆ ಸಾಮಾಜಿಕ ಕಳಕಳಿಯುಳ್ಳ ಯುವ ಉದ್ಯಮಿ ಉಮಾಶಂಕರ್ ಬೆಂಗಳೂರು ಅವರ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಲಾಯಿತು.IMG_20200401_130553

ಬಂಟ್ವಾಳ ಪರಿಸರದ   ಗಾಳದ ಕೊಂಕಣಿ ಸಮುದಾಯದ ಬಂದುಗಳಿಗೆ ಸೇರಿದಂತೆ ಇತರ ಬಡಕುಟುಂಬದ ಬಂಧುಗಳಿಗೂ ಅಕ್ಕಿ,ಸಕ್ಕರೆ,ಚಾಹುಡಿ ಸಹಿತ ತಿಂಡಿತಿನಸುಗಳ ಕಿಟ್ ನ್ನು ಸುಮಾರು 25ಕ್ಕು ಹೆಚ್ಚು ಮಂದಿಗೆ ವಿತರಿಸಲಾಯಿತು.

IMG_20200401_131644ಈ ಸಂದರ್ಭ ಪತ್ರಕರ್ತ ವೆಂಕಟೇಶ್ ಬಂಟ್ವಾಳ,ಶ್ರೀನಾಥ್ ಶೆಣೈ,ಗಿರೀಶ್ ಪೈ,ಪ್ರೇಮನಾಥ್ ನಾಯ್ಕ,ಗೋಪಿನಾಥ್, ಜಯರಾಮ ನಾಯ್ಕ, ಶಿವಾನಂದ ಭಂಡಾರಿಬೆಟ್ಟು ಮೊದಲಾದವರಿದ್ದರು.IMG_20200401_134232

By suddi9

Leave a Reply

Your email address will not be published. Required fields are marked *