ತುಂಬೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷಾ ತರಬೇತಿ ಕಾರ್ಯಾಗಾರ
ತುಂಬೆ :ಯಶಸ್ವೀ ಬದುಕಿನಆರಂಭದಜೀವನವೇ ವಿದ್ಯಾರ್ಥಿಜೀವನ. ವಿದ್ಯಾರ್ಥಿಜೀವನದಲ್ಲಿಯಶಸ್ಸು ಗಳಿಸಿದರೆ ಭವಿಷ್ಯದಲ್ಲಿಯಶಸ್ಸು ಸಿಗುತ್ತದೆ.ಜೀವನದಲ್ಲಿ ಪರೀಕ್ಷೆಗಳು ಎದುರಾಗುವಂತೆ, ವಿದ್ಯಾರ್ಥಿಜೀವನದಲ್ಲೂ ಪರೀಕ್ಷೆಗಳಿವೆ.ಆದರೆ ವಿದ್ಯಾರ್ಥಿಜೀವನದಲ್ಲಿ ಬೋಧಕರು ಕಲಿಸಿದ್ದನ್ನು ಅರಿತು ಜೀರ್ಣಿಸಿಕೊಂಡು ಕೊಟ್ಟ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ…
