ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು;ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಮಾಡುವಂತೆ ಅಧಿಕಾರಿ ಗಳಿಗೆ ದ. ಕ. ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಸೂಚಿಸಿದರು.ಅವರು ಸೋಮವಾರ ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…
SUDDI9 MEDIA NETWORK
ಮಂಗಳೂರು;ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಮಾಡುವಂತೆ ಅಧಿಕಾರಿ ಗಳಿಗೆ ದ. ಕ. ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಸೂಚಿಸಿದರು.ಅವರು ಸೋಮವಾರ ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…
‘ ” ಪತ್ರಿಕಾ ಮಾಧ್ಯಮಗಳು ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕೈಗನ್ನಡಿ”-ನ್ಯಾಯಮೂರ್ತಿ ಅರಳಿ ನಾಗರಾಜ್ ಅಭಿಮತ….. ಕುಂದಾಪುರ/ಗದಗ :-“ಪತ್ರಿಕಾ ಮಾಧ್ಯಮಗಳು ಸಮಾಜದ ಆಸ್ತಿ, ಅದಲ್ಲದೆ ಪತ್ರಿಕೆಗಳು ಸಮಾಜದ ಅಂಕು-…
ಬಂಟ್ವಾಳ : ಎಲ್ಪಿಜಿ ಗ್ಯಾಸ್, ಇನ್ಶುರೆನ್ಸ್, ವಾಹನಗಳ ಬಿಡಿ ಭಾಗಗಳ ಸಹಿತ ದಿನ ಬಳಕೆ ವಸ್ತುಗಳ ಬೆಲೆ ಏರಿಸುವ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ…
ಮಂಗಳೂರು ತಾಲುಕು ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ವಸಂತ ಎಂ.ಬೆಳ್ಳೂರು, ಉಪಾಧಕ್ಷರಾಗಿ ಜಗದೀಶ ಕುಡುಪು, ಪುಷ್ಪರಾಜ್ ಭಂಡಾರಿ ಉರ್ವಸ್ಟೋರ್, ಹೇಮಂತ್ ಸುವರ್ಣ…
ಕೈಕಂಬ:ಶಿವರಾಮಕಾರಂತ ನಿಸರ್ಗಧಾಮ ಪಿಲಿಕುಳದಲ್ಲಿ ನಡೆದ 2019-20ನೇ ಸಾಲಿನ ಜಿಲ್ಲಾಮಟ್ಟದ ಇನ್‍ಸ್ಪಾಯರ್ ಅವಾರ್ಡ್ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅವರ್ ಲೇಡಿ ಪೊಂಪೈ ಪೌಢಶಾಲೆ ಕೈಕಂಬ ಇದರ ವಿದ್ಯಾರ್ಥಿ ವರುಣ್…
ಬಂಟ್ವಾಳ:ಪಕ್ಷಿಗಳ ಗೂಡನ್ನುಕಂಡು ನಾವುಗಳು ಕುತೂಹಲದಿಂದಅದನ್ನು ಮುಟ್ಟಿ, ಕಲ್ಲು ಬಿಸಾಡಿ,ಗೂಡಿನಲ್ಲಿರುವ ಮೊಟ್ಟೆಯನ್ನುಕುಟ್ಟಿ ಪುಡಿ-ಪುಡಿ ಮಾಡುವಅಥವಾ ಮರಿಗಳನ್ನು ಸಾಯಿಸುವ ವಿಕೃತ ಮನಸ್ಸಿನಿಂದ ಪಕ್ಷಿ ಪ್ರಪಂಚಕ್ಕೆಕಂಟಕವಾಗಿದೆ.ನಾವು ಬದುಕುವ, ಈ ಭೂಮಿಯ ಮೇಲೆ…
ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ವಿಟ್ಲ ಜೆಸಿಐ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು. ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ…
ಯಜ್ನಎನ್ನುವುದುತ್ಯಾಗಭೂಯಿಷ್ಟವಾದಒಂದು ಶ್ರೇಷ್ಠಕರ್ಮ.ಕಳೆದ ಅರುವತ್ತುವರ್ಷಗಳಿಂದ ಇಂತಹ ಮಹಾನ್‍ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವಸಮರ್ಪಣಾ ಭಾವದಿಂದಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವತ್ಯಾಗಿಮನೆತನದೆಪ್ಪುಣಿಗುತ್ತಿನ ಮನೆತನ. ಸೇವಾವರುಷಗಳ ಸಂಖ್ಯೆಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನುದಾಟುತ್ತದೆ.ಈ ಸೇವೆಯ ಹಿಂದೆಅಹಂಕಾರಇಲ್ಲ, ಬಿಗುಮಾನಇಲ್ಲ.…
ಬಂಟ್ವಾಳ: ಬಡ ಕುಟುಂಬದ ಹೆಣ್ಣು ಮಕ್ಕಳ ಭವಿತವ್ಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ವಿವಾಹಯೋಗ್ಯ ೧೧ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮುಂದಾಗಿ ವಿನೂತನ…
ಬಂಟ್ವಾಳ : ಯಕ್ಷಗಾನ ಕಲಾವಿದ,ಆರ್ಥಧಾರಿ ಅಜೆಕಲ ಹರಿಶ್ಚಂದ್ರ ಶೆಟ್ಟಿ(70) ಅವರು ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಬಂಟ್ವಾಳ ಸಮೀಪದ ಅಜೆಕಲ ನಿವಾಸಿಯಾಗಿರುವ ಇವರು ಬಂಟ್ವಾಳ…
ಬಂಟ್ವಾಳ: ಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆತಿಥ್ಯದಲ್ಲಿ ಫೆ.6ರ ಗುರುವಾರ ಬೆಳಗ್ಗೆ 9.30ರಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ತ್ರಿನೇತ್ರ…
ಮೂಡುಬಿದಿರೆ:ಇಂದು ಸ್ವಚ್ಛತೆಯ ಬಗ್ಗೆ ಹೆಚ್ಚಿನವರಲ್ಲಿ ಜಾಗೃತಿ ಇದೆ. ಆದರೆ ಊರಿನ ಸ್ವಚ್ಛತೆಯ ಮನೋಭಾವ ಎಲ್ಲರಿಲ್ಲರಬೇಕಾಗಿದೆ. ಸ್ವಚ್ಛತೆ ಮಾಡುವುದು ಕೇವಲ ಶುಚಿಗೊಳಿಸುವ ಕೆಲಸವಲ್ಲ.ಅದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ…
ಉತ್ತರಾಖಂಡದಿಂದ ಸುಮಾರು 4 ದಿನಗಳ ಮಂಗಳೂರು ಪ್ರವಾಸಕ್ಕೆ ಆಗಮಿದ ಸುಮಾರು 50 ಜನ ಯುವಕರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ತಂಡ ದಿನಾಂಕ 24-01-2020…
ಬಂಟ್ವಾಳ: ಸಜೀಪಮೂಡ ಗ್ರಾಮ ಪಣೋಲಿಬೈಲು ಶ್ರೀ ಅಯ್ಯಪ್ಪಸ್ವಾಮಿ ಬಯಲಾಟ ಸೇವಾ ಸಮಿತಿಯ ಆಶ್ರಯದಲ್ಲಿ ಯಕ್ಷಗಾನ ಬಯಲಾಟದ ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಈ ಸಂಬಂಧ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ…