ಕೈಕಂಬ:ಶಿವರಾಮಕಾರಂತ ನಿಸರ್ಗಧಾಮ ಪಿಲಿಕುಳದಲ್ಲಿ ನಡೆದ 2019-20ನೇ ಸಾಲಿನ ಜಿಲ್ಲಾಮಟ್ಟದ ಇನ್‍ಸ್ಪಾಯರ್ ಅವಾರ್ಡ್ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅವರ್ ಲೇಡಿ ಪೊಂಪೈ ಪೌಢಶಾಲೆ ಕೈಕಂಬ ಇದರ ವಿದ್ಯಾರ್ಥಿ ವರುಣ್ ಪ್ರಸ್ತುತ ಪಡಿಸಿದ “ವಿವಿದೋದ್ದೇಶ ಯಂತ್ರವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

4vp ayike

By suddi9

Leave a Reply

Your email address will not be published. Required fields are marked *