ಮಾಜಿ ಸ್ಪೀಕರ್ ತೀರ್ಪು ಧಿಕ್ಕರಿಸಿದ ಜನತಾ ನ್ಯಾಯಾಲಯ! ಕೆ.ಎಸ್.ಗಣೇಶ್
ಕೋಲಾರ:- ಜಿಲ್ಲೆಯ ಜನಮೆಚ್ಚಿದ ರಾಜಕಾರಣಿ ರಮೇಶ್‍ಕುಮಾರ್ ಸ್ಪೀಕರ್ ಸ್ಥಾನದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮತದಾರ ಪ್ರಭುಗಳು ಧಿಕ್ಕರಿಸಿದ್ದಾರೆ. ಜನತಾ ಜನಾರ್ಧನರ ನ್ಯಾಯಾಲಯದಲ್ಲಿ ಅನರ್ಹ ಅಣೆಪಟ್ಟಿಕೊಂಡಿದ್ದ ಶಾಸಕರಿಗೆ ಸಿಕ್ಕಿದ ಗೆಲುವಿನ…
