Month: October 2019

ಮಣಿಪಾಲದ ಶ್ರೀ ದೀಪಕ್ ಕಿಣಿಯವರಿಗೆ ಉದ್ಯಮ ರತ್ನ ಪ್ರಶಸ್ತಿ

ಉಡುಪಿ: ಮಣಿಪಾಲದ ಯಶಸ್ವೀ ಯುವ ಹೋಟೆಲ್ ಉದ್ಯಮಿ ಶ್ರೀ ದೀಪಕ್ ಕಿಣಿಯವರಿಗೆ ಜೇಸಿಐ ಪರ್ಕಳ ಘಟಕದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಯಮ ರತ್ನ ಪ್ರಶಸ್ತಿ ನೀಡಿ…

ಅ. 10ರಂದು ಗೋಳಿದಡಿಗುತ್ತಿನಲ್ಲಿ ಚಂತನ ಮಂಥನ ವಿಚಾರಗೋಷ್ಠಿ

ಗುರುಪುರ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ ಇದರ ಆಶ್ರಯದಲ್ಲಿ ಅ. 10ರಂದು ಸಂಜೆ 3ರಿಂದ 6:30ರವರೆಗೆ ಗುರುಪುರ ಗೋಳಿದಡಿಗುತ್ತಿನಲ್ಲಿ `ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’…

ಬೂಬ ಪೂಜಾರಿ ನಿಧನ

ಗುರುಪುರ : ಗುರುಪುರ ಅಲಾೈಗುಡ್ಡೆಯ ನಿವಾಸಿ ಬೂಬ(ಶೇಖರ) ಪೂಜಾರಿ(62) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಇವರು ಪತ್ನಿ, ಇಬ್ಬರು…

ರಾಘವೇಂದ್ರ ಪ್ರಭು, ಕವಾ೯ಲು ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ

ಉಡುಪಿ: ಮಂಗಳೂರಿನಲ್ಲಿ ನಡೆದ ಜೇಸಿಐ ವಲಯ 15 ರ ವಲಯ ಸಮ್ಮೇಳನ ಸಂಚಯ ಕಾಯ೯ಕ್ರಮ ದಲ್ಲಿ ವಲಯ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ವಲಯದ ಅತ್ಯುತ್ತಮ…

ಮದುವೆಯಾಗುವುದಾಗಿ ನಂಬಿಸಿ ,ಲೈಂಗಿಕ ದೌರ್ಜನ್ಯ

ಬಂಟ್ವಾಳ: ಯುವತಿಯೊರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಮದುವೆಗೆ ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ…

ಕೊಯಿಲ: 17ನೇ ವರ್ಷದ ಶಾರದೋತ್ಸವ ಸಮಾರೋಪ ಧಾರ್ಮಿಕತೆ ರಾಷ್ಟ್ರೀಯತೆಗೆ ಪೂರಕ: ಕಮಲಾದೇವಿ ಅಸ್ರಣ್ಣ

ಬಂಟ್ವಾಳ:ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ತವರೂರು ಎಂದು ಗುರುತಿಸಿಕೊಂಡಿರುವ ಈ ದೇಶದಲ್ಲಿ ಧಾರ್ಮಿಕತೆ ಮೂಲಕ ರಾಷ್ಟ್ರೀಯತೆ ಮತ್ತು ಇಲ್ಲಿನ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಕಟೀಲು ಕ್ಷೇತ್ರದ ಕಮಲಾದೇವಿ…

ಗಾಂಧೀಜಿ ಹಿಂದೂ ಧರ್ಮದ ನೈಜ ಪ್ರತೀಕ: ನಿಕೇತ್ ರಾಜ್

ಬಂಟ್ವಾಳ:ಹೃದಯದಲ್ಲಿ ಶ್ರೀರಾಮನನ್ನು ಶಾಶ್ವತವಾಗಿ ಇಟ್ಟುಕೊಂಡು ತನ್ನ ಜೀವನವನ್ನೇ ಸಂದೇಶವಾಗಿಸಿದ ಮಹಾತ್ಮಾ ಗಾಂಧೀಜಿ ಸನಾತನ ಹಿಂದೂ ಧರ್ಮದ ನೈಜ ಪ್ರತೀಕವಾಗಿ ಜಗತ್ತಿಗೆ ಮಾನವೀಯತೆ ಧರ್ಮವನ್ನು ಸಾರಿದ್ದಾರೆ ಎಂದು ಸಾಮಾಜಿಕ…

ದೇವಸ್ಥಾನದಲ್ಲು ಉಚಿತ ವಿವಾಹ : ಕೋಟ ಶ್ರೀನಿವಾಸ ಪೂಜಾರಿ

ಬಂಟ್ವಾಳ: ದೇವಸ್ಥಾನಗಳು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ರಾಜ್ಯದ ಶ್ರೀಮಂತ ದೇವಸ್ಥಾನ ಗಳನ್ನ ಗುರುತಿಸಿ ಅಲ್ಲಿ ಬಡವರ ಉಚಿತ ವಿವಾಹ ನಡೆಸುವ ಚಿಂತನೆ ಇದೆ ಎಂದು ಮುಜರಾಯಿ,ದ.ಕ.ಜಿಲ್ಲಾ…

ಜಗನ್ಮಾತೆಯ ವೈಭವನ್ನು ನವರಾತ್ರಿಯ 9 ದಿನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಪೊಳಲಿ: ರಾಮಕೃಷ್ಣತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ರಾಜರಾಜೇಶ್ವರೀ, ದುರ್ಗಾಪರಮೇಶ್ವರೀ,ಭದ್ರಕಾಳಿ,ಶಾರದಾದೇವಿಯ ಬಾವಚಿತ್ರ ದೇವರ ಪೊಟೋಗಳೊಂದಿಗೆ ನವರಾತ್ರಿಯ ಮೊದಲ ದಿನದಂದು ಮುಂಜಾನೆ 5 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಸ್ಥಾನಕ್ಕೆ ಸುತ್ತು…

ಅಷ್ಟಪವಿತ್ರ ನಾಗಮಂಡಲ ನಡೆಯಲಿರುವ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಕ್ಕೆ ರಸ್ತೆ ನಿರ್ಮಾಣ 

ಫರಂಗಿಪೇಟೆ : ಅಷ್ಟಪವಿತ್ರ ನಾಗಮಂಡಲ ನಡೆಯಲಿರುವ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಕ್ಕೆ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕ್ಕಾಗಿ ಬೇಡಿಕೆ ಮೇರೆಗೆ…

ತುಂಬೆಯಲ್ಲಿ ೧೯ ನೇ ವರ್ಷದ  ಶ್ರೀ ಶಾರದಾ ಮಹೋತ್ಸವ  ಭಾರತೀಯರು ಶಕ್ತಿಯ ಆರಾಧಕರು : ಕರಿಂಜೆ ಶ್ರೀ

ಫರಂಗಿಪೇಟೆ : ಪ್ರಪಂಚದ ಯಾವುದೇ ವಿಜ್ಞಾನ ದಿಂದ ಅಥವಾ ವಿಜ್ಞಾನಿ ಗಳಿಂದ ಭೇದಿಸಲಾಗದ ಶಕ್ತಿಯನ್ನು ನಾವು ದುರ್ಗೆಯ ರೂಪದಲ್ಲಿ ಆರಾಧಿಸಿಕೊಂಡು ಬಂದಿದ್ದೇವೆ ಎಂದು ಶ್ರೀ ಶ್ರೀ ಮುಕ್ತಾನಂದ…

ಅನಂತಾಡಿ ಕರಿಂಕ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆಶಾಸಕ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಅನಂತಾಡಿ ಕರಿಂಕ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಹರಿಶ್ಚಂದ್ರ ಶೆಟ್ಟಿ, ವಿವೇಕ್ ಶೆಟ್ಟಿ,…

ಮಾಣಿ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ :ಮಾಣಿ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು..ಈ ಸಂಧರ್ಭದಲ್ಲಿ ಗಣೇಶ್ ರೈ ಮಾಣಿ, ನಾರಾಯಣ…

ಅಡ್ಯನಡ್ಕ: ನೂತನ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಅಡ್ಯನಡ್ಕ: ಯಂಗ್ ಸ್ಟಾರ್ ಅಡ್ಯನಡ್ಕ ಇವರ ಸಹಕಾರದಲ್ಲಿ ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ಮಿಸಲಾಗುವ ನೂತನ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಕ್ಟೋಬರ್ 7ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು.…