ಉಡುಪಿ:  ಮಂಗಳೂರಿನಲ್ಲಿ ನಡೆದ ಜೇಸಿಐ ವಲಯ 15 ರ ವಲಯ ಸಮ್ಮೇಳನ ಸಂಚಯ ಕಾಯ೯ಕ್ರಮ ದಲ್ಲಿ ವಲಯ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ವಲಯದ ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿಯನ್ನು ವಲಯಾಧ್ಯಕ್ಷ ಅಶೋಕ್ ಚುಂತಾರ್ ನೀಡಿ ಗೌರವಿಸಿದರು.IMG_20191007_081753 (1)

By suddi9

Leave a Reply

Your email address will not be published. Required fields are marked *